ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, May 7, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಹೆಣ್ಮಕ್ಕಳೇ ನಿಮ್ಮ ಮನೆಗೆ ಕೊಡಿ ಹೊಸಾ ಲುಕ್.. ಈಸಿ ಟೆಕ್ನಿಕ್ ಬಳಸೋದು ಹೀಗೆ..

ಮನೆ ಗೃಹಪ್ರವೇಶಕ್ಕೆ ಹೋದಾಗ ಪ್ರತಿಯೊಂದರ ಬಗ್ಗೆಯೂ ಕ್ಯೂರಿಯಾಸಿಟಿ. ಈ ಟೈಲ್ಸ್ ಯಾರು ಸೆಲೆಕ್ಟ್ ಮಾಡಿದ್ದು ಎಂದಾಗ ಗಂಡ ಹೆಂಡತಿಯ ಮುಖ ನೋಡುತ್ತೇನೆ. ಡೆಕೋರೇಟ್ ಮಾಡುವುದು ಹೆಣ್ಣುಮಕ್ಕಳಿಗೆ ತುಂಬಾನೇ ಇಷ್ಟ. ಎಂಥಾ ಮನೆಯನ್ನು ಕೊಟ್ಟರೂ ಅದನ್ನು ಬದಲಾಯಿಸಿಬಿಡುತ್ತಾರೆ. ಹೆಣ್ಣುಮಕ್ಕಳ ನಿಮ್ಮ ಮನೆ ಲುಕ್ ಚೇಂಜ್ ಮಾಡಲು ಬಯಸಿದರೆ ಇಲ್ಲಿದೆ ಸುಲಭವಾದ ಐಡಿಯಾ..

ವೈಬ್ರೆಂಟ್ ಕಲರ‍್ಸ್
ಮನೆಯೆಲ್ಲಾ ಒಂದೇ ಕಲರ್ ಆಗಿದ್ದರೆ ಮನೆ ಸ್ವಲ್ಪ ಬೋರಿಂಗ್ ಎನಿಸುತ್ತದೆ. ಎಲ್ಲಾ ಕಡೆ ಒಂದು ಸ್ವಲ್ಪ ಆದರೂ ವೈಬ್ರೆಂಟ್ ಕಲರ್‌ಗಳನ್ನು ಬಳಸಿದರೆ ಮನೆಗೆ ಹೊಸಾ ಲುಕ್ ಸಿಗುತ್ತದೆ.

Visual Feast: 10 Rooms with Magical Multicolored Ceilingsಮನೆಯೊಳಗೆ ಹಸಿರು
ಮನೆಯೊಳಗೆ ಹಸಿರು ಗಿಡಗಳನ್ನು ಬೆಳೆಸಿದ್ರೆ ಅದು ನಿಮ್ಮ ಮನೆಗೂ ಹೊಸ ಲುಕ್ ಕೊಡುತ್ತದೆ. ಹಾಗೆ ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು.

Indoor plants: 10 of the best house plants | Better Homes and Gardensಕರ್ಟ್‌ನ್ ಬದಲಿಸಿ
ಕರ್ಟನ್ ಬದಲಾವಣೆಯಿಂದ ಇಡೀ ಮನೆಯೇ ವಿಭಿನ್ನವಾಗಿ ಕಾಣುತ್ತದೆ. ದೊಡ್ಡ ಬಜೆಟ್ ಹೋಗೋದಿಲ್ಲ ಎನ್ನೋದಾದರೆ ಕರ್ಟ್‌ನ್ ಮಾತ್ರ ಬದಲಿಸಿ. ಇದರಿಂದಲೂ ಮನೆ ಸೂಪರ್ ಆಗಿ ಕಾಣುತ್ತದೆ.

30+ Modern Curtain For Your Living Room Ideas | Curtains living room  modern, Contemporary curtains, Blinds for windows living roomsಫಂಕಿ ಕಾರ್ಪೆಟ್
ಮನೆಯ ಫರ್ನಿಚರ್‌ಗಳ ಜೊತೆಗೆ ಫಂಕಿಯಾದ ಕಾರ್ಪೆಟ್ ಹಾಕಿ. ಇದು ಮನೆ ಲುಕ್‌ನ್ನು ಹೇಗೆ ಬದಲಿಸುತ್ತದೆ ನೋಡಿ. ಜಾಸ್ತಿ ಹಣ ಕರ್ಚಾಗಬಾರದು ಎಂದರೆ ಈ ರೀತಿ ಚಿಕ್ಕ ಬದಲಾವಣೆ ಮಾಡಿ.

20 Multi-color Creative Bedroom Designs | Home Design Loverಫೋಟೊ ಹ್ಯಾಂಗ್
ಮನೆಯಲ್ಲಿ ಹಾಲ್‌ನಲ್ಲಿ ದೊಡ್ಡ ಫೋಟೊ ಒಂದನ್ನು ಹ್ಯಾಂಗ್ ಮಾಡಿ. ದೊಡ್ಡದು ಬೇಡ ಎನಿಸಿದರೆ ಚಿಕ್ಕದು ಮೂರು ನಾಲ್ಕು ಹಾಕಿ. ಅದು ಕೂಡ ಚೆನ್ನಾಗಿಯೇ ಕಾಣುತ್ತದೆ.

D.I.Y Tutorials from ScrapHacker.comಕಲರ್‌ಫುಲ್ ಶೆಲ್ಫ್
ಕಲರ್‌ಫುಲ್ ಶೆಲ್ಫ್‌ಗಳನ್ನು ಹಾಲ್ ಅಥವಾ ಡೈನಿಂಗ್ ಏರಿಯಾದಲ್ಲಿ ಸೇರಿಸಿ ಇದರಿಂದ ಮನೆ ಚೆನ್ನಾಗಿ ಕಾಣುತ್ತದೆ. ಇದರಲ್ಲಿ ಶೋ ಪೀಸ್ ಅಥವಾ ಫೋಟೊಸ್ ಕೂಡ ಹಾಕಬಹುದು.

Colorful Set Of 2 Square Wall Shelves at Rs 899/set | Floating Shelves,  Wall Shelving, वॉल शेल्फ, दीवार वाले अलमारी - Syga Home Furnishing,  Ahmedabad | ID: 13177375855ಕಿಚನ್‌ನಲ್ಲಿ ಲೈಟ್ಸ್
ಕಿಚನ್‌ನಲ್ಲಿ ಲೈಟ್ಸ್,ಶೆಲ್ಫ್ ಹಾಗೂ ಗಿಡಗಳನ್ನು ಹಾಕಿ. ಇದು ನಿಮಗೆ ಬೋರ್ ಬರಿಸುವುದಿಲ್ಲ. ಹಾಗೇ ಗಿಡಗಳ ಗ್ರೀನ್ ನಿಮಗೆ ಪಾಸಿಟಿವ್ ವೈಬ್ಸ್ ನೀಡುತ್ತದೆ.

Top Kitchens Trends for Spring 2020: Beautiful Photos and Best Ideas

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss