ಪ್ಲೇಆಫ್ ಮುನ್ನ ಆರ್‌ಸಿಬಿಗೆ ‘ಗ್ಲೀಸನ್’ ಬಲ! ಟೀಮ್ ಗೆ ಎಂಟ್ರಿ ಕೊಟ್ಟ ‘ಒಂಟಿಸಲಗ’
ಹೊಸದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್ 2026ರ ಪ್ಲೇಆಫ್ ಹಂತ ಹತ್ತಿರವಾಗುತ್ತಿದ್ದಂತೆ RCB ತಂಡ ಮಹತ್ವದ ಬದಲಾವಣೆಗೆ ಮುಂದಾಗಿದೆ. ಬೌಲಿಂಗ್ ವಿಭಾಗವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಆರ್‌ಸಿಬಿ ಹೊಸ ವೇಗದ ಬೌಲರ್‌ಗೆ ಅವಕಾಶ ನೀಡಿದ್ದು, ಇಂಗ್ಲೆಂಡ್‌ನ ಅನುಭವಿ ಪೇಸರ್ ರಿಚರ್ಡ್ ಗ್ಲೀಸನ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಈ ಬಗ್ಗೆ ಫ್ರಾಂಚೈಸಿ ಅಧಿಕೃತ ಮಾಹಿತಿ ಹಂಚಿಕೊಂಡಿದ್ದು, 38 ವರ್ಷದ ರಿಚರ್ಡ್ ಗ್ಲೀಸನ್ ಅವರನ್ನು 1.6 ಕೋಟಿ ರೂಪಾಯಿ ಮೊತ್ತಕ್ಕೆ ಒಪ್ಪಂದ ಮಾಡಿಕೊಂಡಿದೆ. ಪ್ಲೇಆಫ್ ಹಂತದ ಮುನ್ನ ಅನುಭವಿ ಬೌಲರ್ ತಂಡಕ್ಕೆ ಸೇರ್ಪಡೆಯಾಗಿರುವುದು … Continue reading ಪ್ಲೇಆಫ್ ಮುನ್ನ ಆರ್‌ಸಿಬಿಗೆ ‘ಗ್ಲೀಸನ್’ ಬಲ! ಟೀಮ್ ಗೆ ಎಂಟ್ರಿ ಕೊಟ್ಟ ‘ಒಂಟಿಸಲಗ’
Copy and paste this URL into your WordPress site to embed
Copy and paste this code into your site to embed