ಭಾರತೀಯ ಯೋಗ ಪರಂಪರೆಗೆ ಜಾಗತಿಕ ವೇದಿಕೆ: ಮಲೇಷ್ಯಾದಲ್ಲಿ ಭಾಸ್ಕರ ತಾಂಡೇಲ ಪುಸ್ತಕ ಬಿಡುಗಡೆ

ಹೊಸದಿಗಂತ ವರದಿ ಅಂಕೋಲಾ: ಜಾಗತಿಕವಾಗಿ ಭಾರತೀಯ ಯೋಗ ಪರಂಪರೆ ಮತ್ತು ಧ್ಯಾನದ ಮಹತ್ವ ಸಾರುತ್ತಿರುವ ಯೋಗಗುರು ಭಾಸ್ಕರ ತಾಂಡೇಲ ಅವರ ‘ನೀವು ಇಲ್ಲವಾದ ನಂತರ ನಿಮ್ಮನ್ನು ಯಾರು ನೆನಪಿಸಿಕೊಳ್ಳುತ್ತಾರೆ? ಕರ್ಮದ ಆಧ್ಯಾತ್ಮಿಕ ನಿಯಮ’ ಎಂಬ ಪುಸ್ತಕವನ್ನು ಮಲೇಷ್ಯಾದಲ್ಲಿ ಬಿಡುಗಡೆ ಮಾಡಲಾಯಿತು. ಹತ್ತಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದ ಮಲೇಷ್ಯಾದ ಸೆರೆಂಬಾನ್ ನಲ್ಲಿ ನಡೆದ ಅಂತಾರಾಷ್ಟ್ರೀಯ ಸಮರಕಲೆ ಕಾರ್ಯಕ್ರಮದಲ್ಲಿ ಆಲೋಚನೆಗಳು, ಕರ್ಮಗಳು, ಸಂಸ್ಕಾರ ಮತ್ತು ವಿಧಿಯ ನಡುವಿನ ಆಧ್ಯಾತ್ಮಿಕ ಸಂಬಂಧ ವಿವರಿಸುವ ಪುಸ್ತಕ ಬಿಡುಗಡೆಗೊಂಡಿತು. ಮಲೇಷ್ಯಾದ ಭಾರತೀಯ ಹೈಕಮಿಷನರ್ … Continue reading ಭಾರತೀಯ ಯೋಗ ಪರಂಪರೆಗೆ ಜಾಗತಿಕ ವೇದಿಕೆ: ಮಲೇಷ್ಯಾದಲ್ಲಿ ಭಾಸ್ಕರ ತಾಂಡೇಲ ಪುಸ್ತಕ ಬಿಡುಗಡೆ