ಭಾರತದ ಸೈನಿಕರಿಗೆ ಜಾಗತಿಕ ಸಲಾಂ: UN ‘ಶಾಂತಿಪಾಲನಾ’ ಪದಕಕ್ಕೆ ಕೊರಳೊಡ್ಡಿದ 651 ವೀರರು
ಹೊಸದಿಗಂತ ಡಿಜಿಟಲ್ ಡೆಸ್ಕ್: ಆಫ್ರಿಕಾದ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ (DR Congo) ಶಾಂತಿ ಸ್ಥಾಪನೆಗಾಗಿ ಸೇವೆ ಸಲ್ಲಿಸುತ್ತಿರುವ 651 ಭಾರತೀಯ ಸೈನಿಕರಿಗೆ ವಿಶ್ವಸಂಸ್ಥೆ (UN) ಶಾಂತಿಪಾಲನಾ ಪದಕ ನೀಡಿ ಗೌರವಿಸಲಾಗಿದೆ. ಉತ್ತರ ಕಿವು ಪ್ರಾಂತ್ಯದ ಸಾಕೆ ಪ್ರದೇಶದಲ್ಲಿರುವ ವಿಶ್ವಸಂಸ್ಥೆಯ ಶಾಂತಿಪಾಲನಾ ಕೇಂದ್ರದಲ್ಲಿ ನಡೆದ ಸಮಾರಂಭದಲ್ಲಿ ಹಿರಿಯ ಯುಎನ್ ಅಧಿಕಾರಿಗಳು ಮತ್ತು ಸೇನಾ ಕಮಾಂಡರ್‌ಗಳು ಭಾಗವಹಿಸಿದ್ದರು. ಅತ್ಯುತ್ತಮ ಸೇವೆಗೆ ಗೌರವ ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆಯಲ್ಲಿ ಭಾರತೀಯ ಪಡೆ ತೋರಿದ ವೃತ್ತಿಪರತೆ, ಕಾರ್ಯಕ್ಷಮತೆ ಹಾಗೂ ಸಮರ್ಪಣೆಯನ್ನು ಗುರುತಿಸಿ ಈ … Continue reading ಭಾರತದ ಸೈನಿಕರಿಗೆ ಜಾಗತಿಕ ಸಲಾಂ: UN ‘ಶಾಂತಿಪಾಲನಾ’ ಪದಕಕ್ಕೆ ಕೊರಳೊಡ್ಡಿದ 651 ವೀರರು
Copy and paste this URL into your WordPress site to embed
Copy and paste this code into your site to embed