ಬೆಂಗಳೂರಿನಲ್ಲಿ ವಿಶ್ವ ಟೆನಿಸ್ ತಾರೆಯರ ಕಾದಾಟ: WTL ಸೀಸನ್ 5ರಲ್ಲಿ ಭಾರತದ 8 ಆಟಗಾರರಿಗೆ ಅವಕಾಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್: ವಿಶ್ವ ಟೆನಿಸ್‌ನ ಪ್ರಮುಖ ತಾರೆಯರ ಆಟವನ್ನು ಬೆಂಗಳೂರಿನಲ್ಲಿ ಕಣ್ತುಂಬಿಕೊಳ್ಳುವ ಅವಕಾಶ ಕ್ರೀಡಾಭಿಮಾನಿಗಳಿಗೆ ದೊರೆಯಲಿದೆ. ಡಿಸೆಂಬರ್ 17ರಿಂದ 20ರವರೆಗೆ ಬೆಂಗಳೂರಿನ ಕೆಎಸ್‌ಎಲ್‌ಟಿಎ, ಎಸ್.ಎಂ. ಕೃಷ್ಣ ಟೆನಿಸ್ ಸ್ಟೇಡಿಯಂನಲ್ಲಿ ವರ್ಲ್ಡ್ ಟೆನಿಸ್ ಲೀಗ್ (WTL) ಸೀಸನ್ 5 ನಡೆಯಲಿದೆ. ಈ ಬಾರಿ ಭಾರತದ ಎಂಟು ಆಟಗಾರರು ವಿಶ್ವದ ಪ್ರಮುಖ ಟೆನಿಸ್ ಆಟಗಾರರೊಂದಿಗೆ ಕೋರ್ಟ್‌ನಲ್ಲಿ ಸೆಣಸಲಿದ್ದು, ಅವರ ಟೆನಿಸ್ ಪಯಣ ಮತ್ತು ಸಾಧನೆಗಳು ಕ್ರೀಡಾಭಿಮಾನಿಗಳ ಗಮನ ಸೆಳೆಯುತ್ತಿವೆ. ಸುಮಿತ್ ನಾಗಲ್ ಹರಿಯಾಣದ ಝಜ್ಜರ್‌ನಲ್ಲಿ ಜನಿಸಿ ದೆಹಲಿಯಲ್ಲಿ ಬೆಳೆದ … Continue reading ಬೆಂಗಳೂರಿನಲ್ಲಿ ವಿಶ್ವ ಟೆನಿಸ್ ತಾರೆಯರ ಕಾದಾಟ: WTL ಸೀಸನ್ 5ರಲ್ಲಿ ಭಾರತದ 8 ಆಟಗಾರರಿಗೆ ಅವಕಾಶ