‘ಲ್ಯಾಂಬೊರ್ಗಿನಿ ಕಾರಲ್ಲಿ ಹೋಗಿ ಕಸ ಗುಡಿಸಿ’ : ಶೋಕಿ ಮಾಡಿದ ಚಾಲಕನಿಗೆ ಹೈಕೋರ್ಟ್ ಪಾಠ

ಹೊಸದಿಗಂತ ಡಿಜಿಟಲ್ ಡೆಸ್ಕ್: ಐಷಾರಾಮಿ ಲ್ಯಾಂಬೋರ್ಗಿನಿ ಕಾರಿನಲ್ಲಿ ಅತಿ ವೇಗವಾಗಿ ಸಂಚರಿಸಿ ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದ ವ್ಯಕ್ತಿಗೆ ಕರ್ನಾಟಕ ಹೈಕೋರ್ಟ್ ವಿಶಿಷ್ಟ ಸಮುದಾಯ ಸೇವಾ ಶಿಕ್ಷೆ ವಿಧಿಸಿದೆ. ತನ್ನದೇ ಹಸಿರು ಲ್ಯಾಂಬೋರ್ಗಿನಿ ಕಾರಿನಲ್ಲಿ ತೆರಳಿ ರಸ್ತೆ ಕಸ ಗುಡಿಸಿ, ಅದೇ ವಾಹನದಲ್ಲಿ ವಾಪಸ್ ಬರಬೇಕೆಂದು ನ್ಯಾಯಾಲಯ ಮೌಖಿಕ ಸೂಚನೆ ನೀಡಿದೆ. ಜನವರಿ 20ರಂದು ಕೆಂಗೇರಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಮೈಸೂರು ರಸ್ತೆಯಲ್ಲಿ ಚಿರಂತನ್ ಎಂಬಾತ ಲ್ಯಾಂಬೋರ್ಗಿನಿ ಕಾರನ್ನು ಅಜಾಗರೂಕತೆ ಮತ್ತು ಅತಿ ವೇಗದಲ್ಲಿ ಚಲಾಯಿಸಿದ್ದಾನೆ ಎಂಬ … Continue reading ‘ಲ್ಯಾಂಬೊರ್ಗಿನಿ ಕಾರಲ್ಲಿ ಹೋಗಿ ಕಸ ಗುಡಿಸಿ’ : ಶೋಕಿ ಮಾಡಿದ ಚಾಲಕನಿಗೆ ಹೈಕೋರ್ಟ್ ಪಾಠ