Wednesday, July 6, 2022

Latest Posts

ಮೂರನೇ ಅಲೆ ಭೀತಿ: ಗೋವಾದಲ್ಲಿ ಕೋವಿಡ್ ಕರ್ಫ್ಯೂ ಸೆ.16ರವರೆಗೆ ವಿಸ್ತರಣೆ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆಮಾಸ್ಕ್ ಧರಿಸಿಸಾಮಾಜಿಕ ಅಂತರ ಕಾಯ್ದುಕೊಳ್ಳಿಕೈಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿನೀವೂ ಸುರಕ್ಷಿaತರಾಗಿರಿನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ಆನ್ ಲೈನ್ ಡೆಸ್ಕ್:

ಕೋವಿಡ್ ಮೂರನೇ ಅಲೆ ಭೀತಿ ಹಿನ್ನೆಲೆ ಗೋವಾ ಸರ್ಕಾರ ರಾಜ್ಯಾದ್ಯಂತ ಕೊರೋನಾ ಕರ್ಫ್ಯೂವನ್ನು ಸೆ.  16 ರವರೆಗೆ ವಿಸ್ತರಿಸಿದೆ.

‘ಈ ಬಗ್ಗೆ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಗೋವಾದಲ್ಲಿ  ಈ ವರ್ಷದ ಮೇ 9 ರಂದು 24ಗಂಟೆಗಳ ಕರ್ಫ್ಯೂ ವನ್ನು ಮೊದಲು ಜಾರಿಗೆ ತರಲಾಗಿತ್ತು. ಅಂದಿನಿಂದ ಕರ್ಫ್ಯೂ ವ ನಿಯಮಿತವಾಗಿ ವಿಸ್ತರಿಸಲಾಗಿದೆ.

ಗೋವಾ ಸರ್ಕಾರವು ಪ್ರವಾಸಿ ರಾಜ್ಯದಲ್ಲಿ ಬಹುಪಾಲು ಚಟುವಟಿಕೆಗಳನ್ನು ತೆರೆದಿದೆ ಆದರೆ ಕ್ಯಾಸಿನೊಗಳಂತಹ ಪ್ರದೇಶಗಳನ್ನು ಇನ್ನೂ ತೆರೆದಿಲ್ಲ.

ಗೋವಾದ ಕೊರೋನಾ ಸೋಂಕಿತರ ಸಂಖ್ಯೆ ಭಾನುವಾರ 74 ರಷ್ಟು ಏರಿಕೆಯಾದ್ದು, ಒಟ್ಟು 1,73,791 ಕ್ಕೆ ತಲುಪಿದೆ. ಸದ್ಯ ರಾಜ್ಯದಲ್ಲಿ 945 ಸಕ್ರಿಯ ಪ್ರಕರಣಗಳು ಇವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss