ಗೋವಾ ಭೂ ಹಗರಣ, ಮನಿ ಲಾಂಡ್ರಿಂಗ್ ಕೇಸ್; ಕಾರವಾರದಲ್ಲಿ ಬೆಳ್ಳಂಬೆಳಗ್ಗೆ ED ದಾಳಿ
ಹೊಸದಿಗಂತ ವರದಿ ಕಾರವಾರ: ಗೋವಾ ರಾಜ್ಯದಲ್ಲಿ ಭೂ ಅಕ್ರಮ, ವಂಚನೆ ಮತ್ತು ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮಂಗಳವಾರ ಮುಂಜಾನೆ ನಗರದ ಕೋಡಿಭಾಗದ ಮನೆಯೊಂದರ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿ ಮಾಹಿತಿ ಕಲೆ ಹಾಕುತ್ತಿದ್ದಾರೆ. ಕೋಡಿಭಾಗದ ಅಬಕಾರಿ ಕಚೇರಿ ಎದುರು ಇರುವ ಮಿಡ್ ಮ್ಯಾಕ್ ಆರ್ಕೀಡ್ ಅಪಾರ್ಟ್‌ಮೆಂಟಿನ ನಾಲ್ಕು ಮನೆಗಳ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಂದ ದಾಳಿ ನಡೆದಿದೆ. ದಾಳಿ ನಡೆಸಲಾಗಿರುವ ನಾಲ್ಕು ಪ್ಲಾಟ್ ಗಳು ಶಿವಮೊಗ್ಗ ಮೂಲದ ಸುಲೇಮಾನ್ ಖಾನ್ … Continue reading ಗೋವಾ ಭೂ ಹಗರಣ, ಮನಿ ಲಾಂಡ್ರಿಂಗ್ ಕೇಸ್; ಕಾರವಾರದಲ್ಲಿ ಬೆಳ್ಳಂಬೆಳಗ್ಗೆ ED ದಾಳಿ
Copy and paste this URL into your WordPress site to embed
Copy and paste this code into your site to embed