ಬರ್ತಿದೆ ‘ಗಾಡ್ಜಿಲ್ಲಾ ಎಲ್ ನಿನೊ’: ಭಾರತದ ಕೃಷಿ ಉತ್ಪಾದನೆ, ಆಹಾರ ಬೆಲೆಗಳ ಮೇಲೆ ಆತಂಕದ ತೂಗುಗತ್ತಿ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಪೆಸಿಫಿಕ್ ಮಹಾಸಾಗರದಲ್ಲಿ ಉಷ್ಣಾಂಶ ತೀವ್ರವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ಅತ್ಯಂತ ಪ್ರಬಲವಾದ ‘ಗಾಡ್ಜಿಲ್ಲಾ ಎಲ್ ನಿನೊ’ ರೂಪುಗೊಳ್ಳುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಇದರ ಪರಿಣಾಮವಾಗಿ ಭಾರತ ಸೇರಿದಂತೆ ವಿಶ್ವದ ಹಲವು ಭಾಗಗಳಲ್ಲಿ ಮಳೆಯ ಮಾದರಿಯಲ್ಲಿ ಮಹತ್ವದ ಬದಲಾವಣೆ ಉಂಟಾಗುವ ನಿರೀಕ್ಷೆಯಿದೆ. ವಿಶ್ವ ಹವಾಮಾನ ಸಂಸ್ಥೆಯ ಪ್ರಕಾರ, 2026ರ ಜೂನ್‌ನಿಂದ ಆಗಸ್ಟ್‌ ಅವಧಿಯಲ್ಲಿ ಪೆಸಿಫಿಕ್ ಮಹಾಸಾಗರದಲ್ಲಿ ಎಲ್ ನಿನೊ ಪರಿಸ್ಥಿತಿ ರೂಪುಗೊಳ್ಳುತ್ತಿದ್ದು, ಇದು ಜಾಗತಿಕ ಹವಾಮಾನ ವ್ಯವಸ್ಥೆಯ … Continue reading ಬರ್ತಿದೆ ‘ಗಾಡ್ಜಿಲ್ಲಾ ಎಲ್ ನಿನೊ’: ಭಾರತದ ಕೃಷಿ ಉತ್ಪಾದನೆ, ಆಹಾರ ಬೆಲೆಗಳ ಮೇಲೆ ಆತಂಕದ ತೂಗುಗತ್ತಿ?