Thursday, August 11, 2022

Latest Posts

ಇಂದು ಚಿನ್ನ, ಬೆಳ್ಳಿ ಬೆಲೆಯಲ್ಲಿ ಏರಿಕೆ: ಪ್ರಮುಖ ನಗರಗಳಲ್ಲಿ ಎಷ್ಟೆಷ್ಟಿದೆ ರೇಟ್?

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಮನೆಯವರಿಗೆ ಚಿನ್ನ ಖರೀದಿ ಮಾಡೋಣ ಅಂದುಕೊಂಡಿದ್ದೀರಾ? ಆದರೆ ಇವತ್ತು ಚಿನ್ನದ ಬೆಲೆ ಏರಿಕೆಯಾಗಿದೆ. ನಿನ್ನೆ ಕೂಡ ಚಿನ್ನದ ಬೆಲೆ ಏರಿಕೆಯಾಗಿತ್ತು. ಇಂದು 10 ಗ್ರಾಂ ಚಿನ್ನಕ್ಕೆ 100 ರೂಪಾಯಿ ಹೆಚ್ಚಳವಾಗಿದೆ.

ಪ್ರಮುಖ ನಗರಗಳಲ್ಲಿ ಎಷ್ಟೆಷ್ಟಿದೆ ರೇಟ್?

ಬೆಂಗಳೂರಿನಲ್ಲಿ 10 ಗ್ರಾಂ. (22 ಕ್ಯಾರೆಟ್‌) ಚಿನ್ನದ ಬೆಲೆಗೆ 45,160 ರೂ. ಮತ್ತು 10 ಗ್ರಾಂ  ಚಿನ್ನದ (24 ಕ್ಯಾರೆಟ್‌) ಬೆಲೆ 49,270 ರೂ. ದಾಖಲಾಗಿದೆ.

ಚೆನ್ನೈ ನಲ್ಲಿ 10 ಗ್ರಾಂ. (22 ಕ್ಯಾರೆಟ್‌) ಚಿನ್ನದ ಬೆಲೆಗೆ 45,760 ರೂ. ಮತ್ತು 10 ಗ್ರಾಂ  ಚಿನ್ನದ (24 ಕ್ಯಾರೆಟ್‌) ಬೆಲೆ 49,910 ರೂ. ದಾಖಲಾಗಿದೆ.

ದೆಹಲಿಯಲ್ಲಿ 10 ಗ್ರಾಂ. (22 ಕ್ಯಾರೆಟ್‌) ಚಿನ್ನದ ಬೆಲೆಗೆ 47,310 ರೂ. ಮತ್ತು 10 ಗ್ರಾಂ  ಚಿನ್ನದ (24 ಕ್ಯಾರೆಟ್‌) ಬೆಲೆ 51,610 ರೂ. ದಾಖಲಾಗಿದೆ.

ಮುಂಬೈಯಲ್ಲಿ 10 ಗ್ರಾಂ. (22 ಕ್ಯಾರೆಟ್‌) ಚಿನ್ನದ ಬೆಲೆಗೆ 47,490 ರೂ. ಮತ್ತು 10 ಗ್ರಾಂ  ಚಿನ್ನದ (24 ಕ್ಯಾರೆಟ್‌) ಬೆಲೆ 48,490 ರೂ. ದಾಖಲಾಗಿದೆ.

ಭಾರತದಲ್ಲಿ ಇಂದು ಬೆಳ್ಳಿ ಬೆಲೆಯೂ ಏರಿಕೆಯಾಗಿದ್ದು, 1 ಕೆ.ಜಿ.ಗೆ 200 ರೂ. ಹೆಚ್ಚಾಗಿದೆ. ನಿನ್ನೆ ಒಂದು ಕೆ.ಜಿ ಬೆಳ್ಳಿಗೆ 300 ರೂ. ಏರಿಕೆಯಾಗಿತ್ತು ಇಂದು 1 ಕೆ.ಜಿ ಬೆಳ್ಳಿಗೆ 69,700 ರೂ. ಆಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss