Friday, July 1, 2022

Latest Posts

ನಿಮ್ಮ ಪ್ರೀತಿ ಪಾತ್ರರಿಗೆ ಆಭರಣ ಖರೀದಿಸುವ ಮುನ್ನ ಚಿನ್ನ, ಬೆಳ್ಳಿ ದರ ಎಷ್ಟಿದೆ ತಿಳಿಯಿರಿ…

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ನಿಮ್ಮ ಪ್ರೀತಿ ಪಾತ್ರರಿಗೆ ಚಿನ್ನ, ಬೆಳ್ಳಿ ಕೊಳ್ಳಲು ಯೋಚಿಸುತ್ತಿದ್ದರೆ ಇಂದಿನ ಚಿನ್ನದ ಬೆಲೆಯ ಬಗ್ಗೆ ತಿಳಿಯಿರಿ. ಇಂದು 1 ಗ್ರಾಂ (24 ಕ್ಯಾರಟ್‌) ಚಿನ್ನದ  ಬೆಲೆ 4,695 ದಾಖಲಾಗಿದೆ.

ಪ್ರಮುಖ ನಗರದಲ್ಲಿ ಎಷ್ಟಿದೆ ರೇಟ್?

ದೆಹಲಿ- 10 ಗ್ರಾಂ. (22 ಕ್ಯಾರೆಟ್‌) ಚಿನ್ನದ ಬೆಲೆಗೆ 46,060  ರೂ. ಮತ್ತು 10 ಗ್ರಾಂ  ಚಿನ್ನದ (24 ಕ್ಯಾರೆಟ್‌) ಬೆಲೆ 50.260 ರೂ. ದಾಖಲಾಗಿದೆ.

ಚೆನ್ನೈ- 10 ಗ್ರಾಂ. (22 ಕ್ಯಾರೆಟ್‌) ಚಿನ್ನದ ಬೆಲೆಗೆ 44,300ರೂ. ಮತ್ತು 10 ಗ್ರಾಂ  ಚಿನ್ನದ (24 ಕ್ಯಾರೆಟ್‌) ಬೆಲೆ 48,320 ರೂ. ದಾಖಲಾಗಿದೆ.

ಮುಂಬೈ- 10 ಗ್ರಾಂ. (22 ಕ್ಯಾರೆಟ್‌) ಚಿನ್ನದ ಬೆಲೆಗೆ 45,950ರೂ. ಮತ್ತು 10 ಗ್ರಾಂ  ಚಿನ್ನದ (24 ಕ್ಯಾರೆಟ್‌) ಬೆಲೆ 46.350 ರೂ. ದಾಖಲಾಗಿದೆ.

ಬೆಂಗಳೂರು- 10 ಗ್ರಾಂ. (22 ಕ್ಯಾರೆಟ್‌) ಚಿನ್ನದ ಬೆಲೆಗೆ 44,150ರೂ. ಮತ್ತು 10 ಗ್ರಾಂ  ಚಿನ್ನದ (24 ಕ್ಯಾರೆಟ್‌) ಬೆಲೆ 48,160 ರೂ. ದಾಖಲಾಗಿದೆ.

ಹೈದರಾಬಾದ್‌- 10 ಗ್ರಾಂ. (22 ಕ್ಯಾರೆಟ್‌) ಚಿನ್ನದ ಬೆಲೆಗೆ 43,850 ರೂ. ಮತ್ತು 10 ಗ್ರಾಂ  ಚಿನ್ನದ (24 ಕ್ಯಾರೆಟ್‌) ಬೆಲೆ 47,840ರೂ. ದಾಖಲಾಗಿದೆ.

ಮಂಗಳೂರು- 10 ಗ್ರಾಂ. (22 ಕ್ಯಾರೆಟ್‌) ಚಿನ್ನದ ಬೆಲೆಗೆ 44,15 ರೂ. ಮತ್ತು 10 ಗ್ರಾಂ  ಚಿನ್ನದ (24 ಕ್ಯಾರೆಟ್‌) ಬೆಲೆ 48,160 ರೂ. ದಾಖಲಾಗಿದೆ.

ದೇಶದಲ್ಲಿ ಬೆಳ್ಳಿ ಬೆಲೆ ಇಂದು ಒಂದು ಕೆ.ಜಿ.ಗೆ 61,800 ರೂಪಾಯಿ ದಾಖಲಾಗಿದೆ. ಬೆಂಗಳೂರಿನಲ್ಲಿ ಒಂದು ಕೆ.ಜಿ. ಬೆಳ್ಳಿ ಬೆಲೆ61,800 ರೂ. ಇದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss