Thursday, August 18, 2022

Latest Posts

ಏರು ಮುಖದತ್ತ ಚಿನ್ನ, ಬೆಳ್ಳಿ ದರ: ನಿಮ್ಮ ನಗರದಲ್ಲಿ ಎಷ್ಟಿದೆ ನೋಡಿ ರೇಟ್?

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಆಭರಣಕೊಳ್ಳುವ ಆಲೋಚನೆಯಲ್ಲಿರುವವರಿಗೆ ಇಂದು ಕಹಿ ಸುದ್ದಿ,   ಇಂದಿನ ಚಿನ್ನದ ಬೆಲೆ 10 ಗ್ರಾಂ 90 ರೂಪಾಯಿ ಹೆಚ್ಚಳವಾಗಿದೆ. ಈ ಮೂಲಕ ಬೆಂಗಳೂರಿನಲ್ಲಿ 10 ಗ್ರಾಂ (24 ಕ್ಯಾರಟ್‌) ಚಿನ್ನದ ಬೆಲೆ 4,828 ರೂ. ದಾಖಲಾಗಿದೆ.

ಪ್ರಮುಖ ನಗರದಲ್ಲಿ ಎಷ್ಟಿದೆ ರೇಟ್?

ದೆಹಲಿ- 10 ಗ್ರಾಂ. (22 ಕ್ಯಾರೆಟ್‌) ಚಿನ್ನದ ಬೆಲೆಗೆ 47,210ರೂ. ಮತ್ತು 10 ಗ್ರಾಂ  ಚಿನ್ನದ (24 ಕ್ಯಾರೆಟ್‌) ಬೆಲೆ 51,500 ರೂ. ದಾಖಲಾಗಿದೆ.

ಚೆನ್ನೈ- 10 ಗ್ರಾಂ. (22 ಕ್ಯಾರೆಟ್‌) ಚಿನ್ನದ ಬೆಲೆಗೆ 45,080 ರೂ. ಮತ್ತು 10 ಗ್ರಾಂ  ಚಿನ್ನದ (24 ಕ್ಯಾರೆಟ್‌) ಬೆಲೆ 49,180 ರೂ. ದಾಖಲಾಗಿದೆ.

ಮುಂಬೈ- 10 ಗ್ರಾಂ. (22 ಕ್ಯಾರೆಟ್‌) ಚಿನ್ನದ ಬೆಲೆಗೆ 47,280ರೂ. ಮತ್ತು 10 ಗ್ರಾಂ  ಚಿನ್ನದ (24 ಕ್ಯಾರೆಟ್‌) ಬೆಲೆ 48,280 ರೂ. ದಾಖಲಾಗಿದೆ.

ಬೆಂಗಳೂರು- 10 ಗ್ರಾಂ. (22 ಕ್ಯಾರೆಟ್‌) ಚಿನ್ನದ ಬೆಲೆಗೆ 44,750  ರೂ. ಮತ್ತು 10 ಗ್ರಾಂ  ಚಿನ್ನದ (24 ಕ್ಯಾರೆಟ್‌) ಬೆಲೆ 48,820 ರೂ. ದಾಖಲಾಗಿದೆ.

ಹೈದರಾಬಾದ್‌- 10 ಗ್ರಾಂ. (22 ಕ್ಯಾರೆಟ್‌) ಚಿನ್ನದ ಬೆಲೆಗೆ 44,750ರೂ. ಮತ್ತು 10 ಗ್ರಾಂ  ಚಿನ್ನದ (24 ಕ್ಯಾರೆಟ್‌) ಬೆಲೆ 48,820 ರೂ. ದಾಖಲಾಗಿದೆ.

ಮಂಗಳೂರು- 10 ಗ್ರಾಂ. (22 ಕ್ಯಾರೆಟ್‌) ಚಿನ್ನದ ಬೆಲೆಗೆ 44,750 ರೂ. ಮತ್ತು 10 ಗ್ರಾಂ  ಚಿನ್ನದ (24 ಕ್ಯಾರೆಟ್‌) ಬೆಲೆ 48,820  ರೂ. ದಾಖಲಾಗಿದೆ.

ದೇಶದಲ್ಲಿ ಬೆಳ್ಳಿ ಬೆಲೆ ಇಂದು ಒಂದು ಕೆ.ಜಿ.ಗೆ 65,000 ರೂಪಾಯಿ ದಾಖಲಾಗಿದೆ. ಬೆಂಗಳೂರಿನಲ್ಲಿ ಒಂದು ಕೆ.ಜಿ. ಬೆಳ್ಳಿ ಬೆಲೆ 65,000  ರೂ. ಇದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!