Thursday, August 11, 2022

Latest Posts

ಚಿನ್ನ, ಬೆಳ್ಳಿ ಬೆಲೆಯಲ್ಲಿ ಭಾರೀ ಏರಿಕೆ: ಪ್ರಮುಖ ನಗರಗಳಲ್ಲಿ ಇಂದಿನ ದರ ಹೀಗಿದೆ…

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಆಭರಣಕೊಳ್ಳುವ ಆಲೋಚನೆಯಲ್ಲಿರುವವರಿಗೆ ಇಂದು ಕಹಿ ಸುದ್ದಿ. ಏಕೆಂದರೆ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ. ಮಂಗಳವಾರ ಬೆಳಗಿನ ವೇಳೆಗೆ ದೇಶದಲ್ಲಿ 1 ಗ್ರಾಂ ಬಂಗಾರದ ಬೆಲೆ 4,774 ಹೆಚ್ಚಳವಾಗಿದೆ.

ಪ್ರಮುಖ ನಗರದಲ್ಲಿ ಎಷ್ಟಿದೆ ರೇಟ್?

ದೆಹಲಿ- 10 ಗ್ರಾಂ. (22 ಕ್ಯಾರೆಟ್‌) ಚಿನ್ನದ ಬೆಲೆಗೆ 46,850ರೂ. ಮತ್ತು 10 ಗ್ರಾಂ  ಚಿನ್ನದ (24 ಕ್ಯಾರೆಟ್‌) ಬೆಲೆ 51,100 ರೂ. ದಾಖಲಾಗಿದೆ.

ಚೆನ್ನೈ- 10 ಗ್ರಾಂ. (22 ಕ್ಯಾರೆಟ್‌) ಚಿನ್ನದ ಬೆಲೆಗೆ 45,080  ರೂ. ಮತ್ತು 10 ಗ್ರಾಂ  ಚಿನ್ನದ (24 ಕ್ಯಾರೆಟ್‌) ಬೆಲೆ 49,180 ರೂ. ದಾಖಲಾಗಿದೆ.

ಮುಂಬೈ- 10 ಗ್ರಾಂ. (22 ಕ್ಯಾರೆಟ್‌) ಚಿನ್ನದ ಬೆಲೆಗೆ 46,740ರೂ. ಮತ್ತು 10 ಗ್ರಾಂ  ಚಿನ್ನದ (24 ಕ್ಯಾರೆಟ್‌) ಬೆಲೆ47,740 ರೂ. ದಾಖಲಾಗಿದೆ.

ಬೆಂಗಳೂರು- 10 ಗ್ರಾಂ. (22 ಕ್ಯಾರೆಟ್‌) ಚಿನ್ನದ ಬೆಲೆಗೆ 44,750  ರೂ. ಮತ್ತು 10 ಗ್ರಾಂ  ಚಿನ್ನದ (24 ಕ್ಯಾರೆಟ್‌) ಬೆಲೆ 48,820 ರೂ. ದಾಖಲಾಗಿದೆ.

ಹೈದರಾಬಾದ್‌- 10 ಗ್ರಾಂ. (22 ಕ್ಯಾರೆಟ್‌) ಚಿನ್ನದ ಬೆಲೆಗೆ 44,800ರೂ. ಮತ್ತು 10 ಗ್ರಾಂ  ಚಿನ್ನದ (24 ಕ್ಯಾರೆಟ್‌) ಬೆಲೆ 48,870 ರೂ. ದಾಖಲಾಗಿದೆ.

ಮಂಗಳೂರು- 10 ಗ್ರಾಂ. (22 ಕ್ಯಾರೆಟ್‌) ಚಿನ್ನದ ಬೆಲೆಗೆ 44,800 ರೂ. ಮತ್ತು 10 ಗ್ರಾಂ  ಚಿನ್ನದ (24 ಕ್ಯಾರೆಟ್‌) ಬೆಲೆ 48,870  ರೂ. ದಾಖಲಾಗಿದೆ.

ದೇಶದಲ್ಲಿ ಬೆಳ್ಳಿ ಬೆಲೆ ಇಂದು ಒಂದು ಕೆ.ಜಿ.ಗೆ 64,600 ರೂಪಾಯಿ ದಾಖಲಾಗಿದೆ. ಬೆಂಗಳೂರಿನಲ್ಲಿ ಒಂದು ಕೆ.ಜಿ. ಬೆಳ್ಳಿ ಬೆಲೆ 64,600  ರೂ. ಇದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss