ಬಂಗಾರ ಖರೀದಿ ಮಾಡೋರಿಗೆ ಸ್ವಲ್ಪ ನೆಮ್ಮದಿ ಸಿಕ್ತಿದೆ: ಚಿನ್ನ, ಬೆಳ್ಳಿ ದರದಲ್ಲಿ ಇವತ್ತು ಕೂಡ ಇಳಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಚಿನ್ನ ಹಾಗೂ ಬೆಳ್ಳಿ ಬೆಲೆಗಳು ಇಂದು ಮತ್ತೆ ಕುಸಿತ ಕಂಡಿದ್ದು, ಖರೀದಿದಾರರಿಗೆ ಸ್ವಲ್ಪ ಮಟ್ಟಿನ ರಿಲೀಫ್ ಸಿಕ್ಕಿದೆ. ಶುಕ್ರವಾರದ ವಹಿವಾಟಿನಲ್ಲಿ ಚಿನ್ನದ ದರ ಗ್ರಾಮ್‌ಗೆ ಸುಮಾರು 250ರಿಂದ 280 ರೂಪಾಯಿ ಇಳಿಕೆಯಾಗಿದ್ದು, ಬೆಳ್ಳಿ ಬೆಲೆಯಲ್ಲೂ 10ರಿಂದ 20 ರೂಪಾಯಿ ತನಕ ಕಡಿತವಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿನ ಕುಸಿತದ ಪರಿಣಾಮ ದೇಶೀಯ ದರಗಳ ಮೇಲೂ ಬಿದ್ದಿದೆ ಎಂದು ವ್ಯಾಪಾರ ವಲಯ ಹೇಳುತ್ತಿದೆ. ಪ್ರಸ್ತುತ ಭಾರತದಲ್ಲಿ 24 ಕ್ಯಾರಟ್ ಚಿನ್ನದ 1 ಗ್ರಾಂ ದರ ಸುಮಾರು 15,578 … Continue reading ಬಂಗಾರ ಖರೀದಿ ಮಾಡೋರಿಗೆ ಸ್ವಲ್ಪ ನೆಮ್ಮದಿ ಸಿಕ್ತಿದೆ: ಚಿನ್ನ, ಬೆಳ್ಳಿ ದರದಲ್ಲಿ ಇವತ್ತು ಕೂಡ ಇಳಿಕೆ