ಗೋಕರ್ಣದ ಪ್ರಸಿದ್ಧ ಮಹಾಗಣಪತಿ ದೇವಸ್ಥಾನದಲ್ಲಿ ಚಿನ್ನದ ಸರ, ಹಣ ಕಳ್ಳತನ: ನಾಲ್ವರು ಮಹಿಳೆಯರು ಅರೆಸ್ಟ್
ಹೊಸದಿಗಂತ ವರದಿ ಗೋಕರ್ಣ: ಇಲ್ಲಿನ ಪ್ರಸಿದ್ಧ ಶ್ರೀಮಹಾಗಣಪತಿ ದೇವಾಲಯದಲ್ಲಿ ದೇವರ ದರುಶನಕ್ಕೆ ಸರತಿ ಸಾಲಿನಲ್ಲಿ ನಿಂತಿದ್ದ ಮಹಿಳೆಯೋರ್ವರ ಬ್ಯಾಗಿನಿಂದ ಬಂಗಾರದ ಸರ ಮತ್ತು ನಗದು ಹಣ ಕಳ್ಳತನ ನಡೆಸಿರುವ ನಾಲ್ಕು ಜನ ಮಹಿಳೆಯರನ್ನು ಗೋಕರ್ಣ ಪೊಲೀಸರು ಬಂಧಿಸಿದ್ದಾರೆ. ಗದಗ ಜಿಲ್ಲೆಯ ಬೆಟಗೇರಿಯ ಗಾಂಧಿನಗರದ ಭೀಮವ್ವ, ಶಾಂತಾ, ಶೋಭಾ ಮತ್ತು ಕುಮಾರಿ ಎನ್ನುವವರು ಬಂಧಿತ ಆರೋಪಿಗಳಾಗಿದ್ದು, ಬೆಂಗಳೂರಿನ ವಕೀಲೆ ಮಂಜುಳಾ ಶಿಂಧೆ ಎನ್ನುವವರು ಗಣಪತಿ ದೇವಾಲಯದಲ್ಲಿ ದರುಶನಕ್ಕೆ ಸಾಲಿನಲ್ಲಿ ನಿಂತಿದ್ದ ಸಂದರ್ಭದಲ್ಲಿ ಆರೋಪಿತರು ಭಕ್ತರ ಸೋಗಿನಲ್ಲಿ ಬಂದು ಬ್ಯಾಗಿನಲ್ಲಿದ್ದ … Continue reading ಗೋಕರ್ಣದ ಪ್ರಸಿದ್ಧ ಮಹಾಗಣಪತಿ ದೇವಸ್ಥಾನದಲ್ಲಿ ಚಿನ್ನದ ಸರ, ಹಣ ಕಳ್ಳತನ: ನಾಲ್ವರು ಮಹಿಳೆಯರು ಅರೆಸ್ಟ್
Copy and paste this URL into your WordPress site to embed
Copy and paste this code into your site to embed