ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೊಸ ವರ್ಷಕ್ಕೆ ಚಿನ್ನ ಖರೀದಿಸಲು ಪ್ಲಾನ್ ಮಾಡಿರುವವರಿಗೆ ಬೆಲೆ ಏರಿಕೆಯ ಬಿಸಿ ತಟ್ಟಲಿದೆ. ಇಂದಿನ ಬೆಲೆ ವಿವರ ಹೇಗಿದೆ ತಿಳಿಯಿರಿ..
ಪ್ರಮುಖ ನಗರದಲ್ಲಿ ಎಷ್ಟಿದೆ ರೇಟ್?
ದೆಹಲಿ- 22 ಕ್ಯಾರೆಟ್ 10 ಗ್ರಾಂ. ಚಿನ್ನದ ಬೆಲೆ 47,260ರೂ. ಮತ್ತು 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 51,530 ರೂ. ದಾಖಲಾಗಿದೆ.
ಚೆನ್ನೈ- 22 ಕ್ಯಾರೆಟ್ 10 ಗ್ರಾಂ. ಚಿನ್ನದ ಬೆಲೆ 45,590 ರೂ. ಮತ್ತು 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 49,730 ರೂ. ದಾಖಲಾಗಿದೆ.
ಮುಂಬೈ- 22 ಕ್ಯಾರೆಟ್ 10 ಗ್ರಾಂ. ಚಿನ್ನದ ಬೆಲೆ 47,020ರೂ. ಮತ್ತು 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 49,020 ರೂ. ದಾಖಲಾಗಿದೆ.
ಬೆಂಗಳೂರು- 22 ಕ್ಯಾರೆಟ್ 10 ಗ್ರಾಂ. ಚಿನ್ನದ ಬೆಲೆ 45,450 ರೂ. ಮತ್ತು 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 49,590 ರೂ. ದಾಖಲಾಗಿದೆ.