ಪ್ರಧಾನಿ ಹೇಳಿಕೆಯ ನಡುವೆಯೂ ಬಂಗಾರದ ಬೆಲೆ ಗಗನಕ್ಕೆ, ಬೆಂಗಳೂರಿನಲ್ಲಿ ಎಷ್ಟಿದೆ ರೇಟ್?
ಹೊಸದಿಗಂತ ಡಿಜಿಟಲ್ ಡೆಸ್ಕ್: ದೇಶಾದ್ಯಂತ ಆಭರಣ ಪ್ರಿಯರಿಗೆ ಚಿನ್ನದ ದರ ಮತ್ತೊಮ್ಮೆ ಬಿಗ್ ಶಾಕ್ ನೀಡಿವೆ. ಜಾಗತಿಕ ಮಾರುಕಟ್ಟೆಯ ಏರಿಳಿತ ಹಾಗೂ ಸ್ಥಳೀಯ ಬೇಡಿಕೆಯ ಹಿನ್ನೆಲೆಯಲ್ಲಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಚಿನ್ನದ ಬೆಲೆ ಇಂದೂ ಕೂಡ ಏರಿಕೆ ಹಾದಿಯಲ್ಲೇ ಮುಂದುವರಿದಿದೆ. ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನತೆಗೆ ಒಂದು ವರ್ಷ ಚಿನ್ನ ಖರೀದಿ ಮಾಡಬೇಡಿ ಎಂದು ಇತ್ತೀಚೆಗೆ ನೀಡಿದ್ದ ಮಹತ್ವದ ಕರೆಯ ನಡುವೆಯೂ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಯಾಗಿದ್ದು, ಗ್ರಾಹಕರ ಜೇಬಿಗೆ ಭಾರಿ ಕತ್ತರಿ ಬೀಳುವಂತಾಗಿದೆ. ಇಂದು ಬೆಂಗಳೂರಿನಲ್ಲಿ … Continue reading ಪ್ರಧಾನಿ ಹೇಳಿಕೆಯ ನಡುವೆಯೂ ಬಂಗಾರದ ಬೆಲೆ ಗಗನಕ್ಕೆ, ಬೆಂಗಳೂರಿನಲ್ಲಿ ಎಷ್ಟಿದೆ ರೇಟ್?
Copy and paste this URL into your WordPress site to embed
Copy and paste this code into your site to embed