ಮತ್ತೆ ಹೆಚ್ಚಾಯ್ತು ಬಂಗಾರದ ಬೆಲೆ: ಬೆಳ್ಳಿಯಲ್ಲಿ ಸ್ವಲ್ಪ ಇಳಿಕೆ! ಇವತ್ತಿನ ದರಪಟ್ಟಿ ಹೀಗಿದೆ ನೋಡಿ!
ಹೊಸದಿಗಂತ ಡಿಜಿಟಲ್ ಡೆಸ್ಕ್: ಈ ವಾರ ಮಾರುಕಟ್ಟೆಯಲ್ಲಿ ಸಾಕಷ್ಟು ಏರಿಳಿತ ಕಂಡುಬಂದ ನಂತರ ವಾರಾಂತ್ಯದ ವೇಳೆಗೆ ಚಿನ್ನದ ದರದಲ್ಲಿ ಸ್ವಲ್ಪ ಹೆಚ್ಚಳ ದಾಖಲಾಗಿದೆ. ಕಳೆದ ಕೆಲ ದಿನಗಳಿಗಿಂತ ಗ್ರಾಮ್‌ಗೆ ಸುಮಾರು 180 ರಿಂದ 200 ರೂವರೆಗೆ ದರ ಏರಿಕೆಯಾಗಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯ ಬದಲಾವಣೆಗಳು ಇದರ ಮೇಲೆ ಪರಿಣಾಮ ಬೀರಿವೆ. ಕೆಲ ದೇಶಗಳಲ್ಲಿ ದರ ಏರಿದರೆ, ಇನ್ನೂ ಕೆಲವು ಕಡೆ ಇಳಿಕೆಯ ಲಕ್ಷಣಗಳು ಕಾಣಿಸಿಕೊಂಡಿವೆ. ಭಾರತದಲ್ಲಿ ಈಗ 10 ಗ್ರಾಮ್ 22 ಕ್ಯಾರಟ್ ಚಿನ್ನದ ಬೆಲೆ ಸುಮಾರು 1,44,600 … Continue reading ಮತ್ತೆ ಹೆಚ್ಚಾಯ್ತು ಬಂಗಾರದ ಬೆಲೆ: ಬೆಳ್ಳಿಯಲ್ಲಿ ಸ್ವಲ್ಪ ಇಳಿಕೆ! ಇವತ್ತಿನ ದರಪಟ್ಟಿ ಹೀಗಿದೆ ನೋಡಿ!
Copy and paste this URL into your WordPress site to embed
Copy and paste this code into your site to embed