spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, January 28, 2022

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಆಭರಣ ಪ್ರಿಯರೇ, ನಿಮ್ಮ ಪ್ರೀತಿಪಾತ್ರರಿಗೆ ಚಿನ್ನ, ಬೆಳ್ಳಿ ಖರೀದಿಸುವ ಮುನ್ನ ಇಂದಿನ ದರದ ಬಗ್ಗೆ ತಿಳಿಯಿರಿ..

- Advertisement -Nitte

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಬೆಳ್ಳಿ, ಬಂಗಾರ ಕೊಳ್ಳುವ ಆಲೋಚನೆಯಲ್ಲಿರುವವರಿಗೆ ಇಂದು ಸಿಹಿ ಸುದ್ದಿ. ಏಕೆಂದರೆ ಬೆಳ್ಳಿ ಬೆಲೆ ಬಾರೀ ಇಳಿಕೆಯಾಗಿದೆ.  ಈ ಮೂಲಕ ಬೆಂಗಳೂರಿನಲ್ಲಿ ಕೆಜಿ  ಬೆಳ್ಳಿ ಬೆಲೆ 61,200 ರೂ ದಾಖಲಾಗಿದೆ ಮತ್ತು ಚಿನ್ನದ ಬೆಲೆ 10 ಗ್ರಾಂ (24 ಕ್ಯಾರಟ್‌) ಬೆಲೆ 48,830 ರೂ. ದಾಖಲಾಗಿದೆ.

ಪ್ರಮುಖ ನಗರದಲ್ಲಿ ಎಷ್ಟಿದೆ ರೇಟ್?

ದೆಹಲಿ- 10 ಗ್ರಾಂ. (22 ಕ್ಯಾರೆಟ್‌) ಚಿನ್ನದ ಬೆಲೆಗೆ 46,910  ರೂ. ಮತ್ತು 10 ಗ್ರಾಂ  ಚಿನ್ನದ (24 ಕ್ಯಾರೆಟ್‌) ಬೆಲೆ 51.170 ರೂ. ದಾಖಲಾಗಿದೆ.

ಚೆನ್ನೈ- 10 ಗ್ರಾಂ. (22 ಕ್ಯಾರೆಟ್‌) ಚಿನ್ನದ ಬೆಲೆಗೆ 45,000 ರೂ. ಮತ್ತು 10 ಗ್ರಾಂ  ಚಿನ್ನದ (24 ಕ್ಯಾರೆಟ್‌) ಬೆಲೆ 49,100 ರೂ. ದಾಖಲಾಗಿದೆ.

ಮುಂಬೈ- 10 ಗ್ರಾಂ. (22 ಕ್ಯಾರೆಟ್‌) ಚಿನ್ನದ ಬೆಲೆಗೆ 46,820 ರೂ. ಮತ್ತು 10 ಗ್ರಾಂ  ಚಿನ್ನದ (24 ಕ್ಯಾರೆಟ್‌) ಬೆಲೆ 47,820 ರೂ. ದಾಖಲಾಗಿದೆ.

ಬೆಂಗಳೂರು- 10 ಗ್ರಾಂ. (22 ಕ್ಯಾರೆಟ್‌) ಚಿನ್ನದ ಬೆಲೆಗೆ 44,760  ರೂ. ಮತ್ತು 10 ಗ್ರಾಂ  ಚಿನ್ನದ (24 ಕ್ಯಾರೆಟ್‌) ಬೆಲೆ 48,830 ರೂ. ದಾಖಲಾಗಿದೆ.

ಹೈದರಾಬಾದ್‌- 10 ಗ್ರಾಂ. (22 ಕ್ಯಾರೆಟ್‌) ಚಿನ್ನದ ಬೆಲೆಗೆ 44,760ರೂ. ಮತ್ತು 10 ಗ್ರಾಂ  ಚಿನ್ನದ (24 ಕ್ಯಾರೆಟ್‌) ಬೆಲೆ 48,830ರೂ. ದಾಖಲಾಗಿದೆ.

ಮಂಗಳೂರು- 10 ಗ್ರಾಂ. (22 ಕ್ಯಾರೆಟ್‌) ಚಿನ್ನದ ಬೆಲೆಗೆ 44,760 ರೂ. ಮತ್ತು 10 ಗ್ರಾಂ  ಚಿನ್ನದ (24 ಕ್ಯಾರೆಟ್‌) ಬೆಲೆ 48,830  ರೂ. ದಾಖಲಾಗಿದೆ.

ದೇಶದಲ್ಲಿ ಬೆಳ್ಳಿ ಬೆಲೆ ಇಂದು ಒಂದು ಕೆ.ಜಿ.ಗೆ 61,900 ರೂಪಾಯಿ ದಾಖಲಾಗಿದೆ. ಬೆಂಗಳೂರಿನಲ್ಲಿ ಒಂದು ಕೆ.ಜಿ. ಬೆಳ್ಳಿ ಬೆಲೆ 61,900 ರೂ. ಇದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img

Don't Miss