Gold Rate | ಮತ್ತೆ ಏರಿಕೆಯತ್ತ ಮುಖ ಮಾಡಿದ ಬಂಗಾರ: ಇವತ್ತು ಗ್ರಾಂಗೆ ಎಷ್ಟು ಗೊತ್ತಾ?
ಹೊಸದಿಗಂತ ಡಿಜಿಟಲ್ ಡೆಸ್ಕ್: ನಗರದಲ್ಲಿ ಚಿನ್ನದ ಬೆಲೆ ಮತ್ತೆ ಏರಿಕೆಯತ್ತ ಮುಖ ಮಾಡಿದ್ದು, ಖರೀದಿದಾರರಲ್ಲಿ ಹೊಸ ಚಟುವಟಿಕೆ ಕಂಡುಬಂದಿದೆ. ನಿನ್ನೆ ತುಸು ಇಳಿಕೆ ಕಂಡಿದ್ದ ಬಂಗಾರದ ದರ ಇಂದು ಮತ್ತೆ ಏರಿಕೆ ದಾಖಲಿಸಿದ್ದು, ಮದುವೆ ಸೀಸನ್ ಹಾಗೂ ಜಾಗತಿಕ ಮಾರುಕಟ್ಟೆಯ ಅಸ್ಥಿರತೆ ಇದರ ಮೇಲೆ ಪ್ರಭಾವ ಬೀರಿದೆ. ಬೆಳ್ಳಿ ದರದಲ್ಲಿ ಮಾತ್ರ ಇಂದು ಯಾವುದೇ ಮಹತ್ವದ ಬದಲಾವಣೆ ಕಂಡುಬಂದಿಲ್ಲ. ಇಂದಿನ ದರದ ಪ್ರಕಾರ ಬೆಂಗಳೂರಿನಲ್ಲಿ 24 ಕ್ಯಾರಟ್ ಚಿನ್ನದ ಬೆಲೆ 1 ಗ್ರಾಂಗೆ 14,896 ರೂ ಆಗಿದ್ದು, … Continue reading Gold Rate | ಮತ್ತೆ ಏರಿಕೆಯತ್ತ ಮುಖ ಮಾಡಿದ ಬಂಗಾರ: ಇವತ್ತು ಗ್ರಾಂಗೆ ಎಷ್ಟು ಗೊತ್ತಾ?
Copy and paste this URL into your WordPress site to embed
Copy and paste this code into your site to embed