Gold Rate | ಚಿನ್ನ–ಬೆಳ್ಳಿ ದರ ಮತ್ತೆ ಏರಿಕೆ: ಗ್ರಾಮ್​ಗೆ 285 ರೂ ಹೆಚ್ಚಳ

ಹೊಸದಿಗಂತ ಡಿಜಿಟಲ್ ಡೆಸ್ಕ್: ಚಿನ್ನ ಮತ್ತು ಬೆಳ್ಳಿ ದರಗಳು ಮತ್ತೆ ಏರಿಕೆಯ ಹಾದಿ ಹಿಡಿದಿವೆ. ಈ ವಾರಾಂತ್ಯದಲ್ಲಿ ಚಿನ್ನದ ಬೆಲೆಯಲ್ಲಿ ಪ್ರತಿ ಗ್ರಾಂಗೆ ಸುಮಾರು 285 ರೂ. ಹೆಚ್ಚಳವಾಗಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯ ಪ್ರಭಾವವೂ ಕಾಣಿಸಿಕೊಂಡಿದೆ. ಭಾರತದಲ್ಲಿ 10 ಗ್ರಾಂ 22 ಕ್ಯಾರಟ್ ಚಿನ್ನದ ದರ 1,46,000 ರೂ. ಆಗಿದ್ದು, 24 ಕ್ಯಾರಟ್ ಚಿನ್ನದ ಬೆಲೆ 1,59,280 ರೂ. ತಲುಪಿದೆ. ಪ್ರಸ್ತುತ 24 ಕ್ಯಾರಟ್ ಚಿನ್ನದ 1 ಗ್ರಾಂಗೆ 15,928 ರೂ., 22 ಕ್ಯಾರಟ್‌ಗೆ 14,600 ರೂ. ಮತ್ತು … Continue reading Gold Rate | ಚಿನ್ನ–ಬೆಳ್ಳಿ ದರ ಮತ್ತೆ ಏರಿಕೆ: ಗ್ರಾಮ್​ಗೆ 285 ರೂ ಹೆಚ್ಚಳ