Gold Rate | ಯುದ್ಧದ ಪರಿಣಾಮ ಚಿನ್ನ, ಬೆಳ್ಳಿ ದರದಲ್ಲೂ ಕಾಣಿಸ್ತಿದೆ: ಗ್ರಾಮ್ಗೆ 650 ರೂ. ಏರಿಕೆ
ಹೊಸದಿಗಂತ ಡಿಜಿಟಲ್ ಡೆಸ್ಕ್: ಮಧ್ಯಪ್ರಾಚ್ಯದ ಉದ್ವಿಗ್ನ ಪರಿಸ್ಥಿತಿ, ವಿಶೇಷವಾಗಿ ಇರಾನ್–ಇಸ್ರೇಲ್ ನಡುವಿನ ಸಂಘರ್ಷದ ಪರಿಣಾಮ ದೇಶೀಯ ಚಿನ್ನ–ಬೆಳ್ಳಿ ಮಾರುಕಟ್ಟೆಯ ಮೇಲೆ ಸ್ಪಷ್ಟವಾಗಿ ಗೋಚರಿಸಿದೆ. ವಾರದ ಆರಂಭದಲ್ಲಿ ಸಣ್ಣ ಮಟ್ಟಿನ ಏರಿಳಿತ ಕಂಡಿದ್ದ ಬೆಲೆಗಳು ವಾರಾಂತ್ಯದಲ್ಲಿ ತೀವ್ರ ಏರಿಕೆ ದಾಖಲಿಸಿವೆ. ದೇಶದಲ್ಲಿ 10 ಗ್ರಾಮ್ 22 ಕ್ಯಾರಟ್ ಚಿನ್ನದ ಬೆಲೆ 1,54,630 ರೂಪಾಯಿಗೆ ತಲುಪಿದ್ದು, 24 ಕ್ಯಾರಟ್ ಚಿನ್ನ 1,68,710 ರೂಪಾಯಿಗೆ ಏರಿದೆ. ಒಂದು ಗ್ರಾಮ್ 24 ಕ್ಯಾರಟ್ ಚಿನ್ನದ ದರ 16,871 ರೂಪಾಯಿ ಆಗಿದೆ. 22 ಕ್ಯಾರಟ್ನ … Continue reading Gold Rate | ಯುದ್ಧದ ಪರಿಣಾಮ ಚಿನ್ನ, ಬೆಳ್ಳಿ ದರದಲ್ಲೂ ಕಾಣಿಸ್ತಿದೆ: ಗ್ರಾಮ್ಗೆ 650 ರೂ. ಏರಿಕೆ
Copy and paste this URL into your WordPress site to embed
Copy and paste this code into your site to embed