Gold Rates | ಬಂಗಾರ ಖರೀದಿಸೋಕೆ ರೆಡಿ ಆಗಿ: ಚಿನ್ನದ ಬೆಲೆ ಕುಸಿತ, ಎರಡು ದಿನದಲ್ಲಿ 190 ರೂ. ಇಳಿಕೆ
ಹೊಸದಿಗಂತ ಡಿಜಿಟಲ್ ಡೆಸ್ಕ್: ಸತತ ಎರಡು ದಿನಗಳ ಏರಿಕೆಯ ಬಳಿಕ ದೇಶದಲ್ಲಿ ಚಿನ್ನದ ಬೆಲೆಯಲ್ಲಿ ಮತ್ತೆ ಇಳಿಕೆ ಕಂಡುಬಂದಿದೆ. ಗುರುವಾರ 100 ರೂ ಇಳಿಕೆಯಾಗಿದ್ದ ಚಿನ್ನದ ದರವು ಶುಕ್ರವಾರವೂ ಕುಸಿತ ಕಂಡಿದ್ದು, ಇಂದಿಗೆ ಮತ್ತೆ 90 ರೂ ಕಡಿಮೆಯಾಗಿದೆ. ಈ ಮೂಲಕ ಎರಡು ದಿನಗಳಲ್ಲಿ ಒಟ್ಟು 190 ಇಳಿಕೆಯಾಗಿದೆ. ಪ್ರಸ್ತುತ ಭಾರತದಲ್ಲಿ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ಸುಮಾರು 1,47,800 ಆಗಿದೆ. ಅದೇ ವೇಳೆ 24 ಕ್ಯಾರಟ್ ಅಪರಂಜಿ ಚಿನ್ನದ ದರ 1,61,240ಕ್ಕೆ ತಲುಪಿದೆ. … Continue reading Gold Rates | ಬಂಗಾರ ಖರೀದಿಸೋಕೆ ರೆಡಿ ಆಗಿ: ಚಿನ್ನದ ಬೆಲೆ ಕುಸಿತ, ಎರಡು ದಿನದಲ್ಲಿ 190 ರೂ. ಇಳಿಕೆ
Copy and paste this URL into your WordPress site to embed
Copy and paste this code into your site to embed