Gold Rates | ಯುದ್ಧದ ಬಿಸಿ ಚಿನ್ನ-ಬೆಳ್ಳಿಗೆ ತಟ್ಟಿಲ್ಲ ಅನ್ಸುತ್ತೆ: ಗ್ರಾಮ್‌ಗೆ ಮತ್ತೆ 90 ರೂ. ಇಳಿಕೆ
ಹೊಸದಿಗಂತ ಡಿಜಿಟಲ್ ಡೆಸ್ಕ್: ಜಾಗತಿಕ ಮಟ್ಟದಲ್ಲಿ ಯುದ್ಧದ ಉದ್ವಿಗ್ನತೆ ಮುಂದುವರಿದಿದ್ದರೂ ಚಿನ್ನದ ದರದಲ್ಲಿ ಇಳಿಕೆ ಕಂಡುಬಂದಿದೆ. ಬುಧವಾರ ಗ್ರಾಮ್‌ಗೆ ಸುಮಾರು 500 ರೂ ಇಳಿಕೆಯಾಗಿದ್ದ ಚಿನ್ನದ ಬೆಲೆ, ಗುರುವಾರ ಮತ್ತೆ ಸುಮಾರು 90 ರೂ ತಗ್ಗಿದ್ದು ಮಾರುಕಟ್ಟೆಯಲ್ಲಿ ಗಮನ ಸೆಳೆಯುತ್ತಿದೆ. ಇದರೊಂದಿಗೆ ಚಿನ್ನದ ದರ 15,000 ರೂ ಮಟ್ಟಕ್ಕಿಂತ ಕೆಳಗೆ ಬಂದಿದೆ. ಇತ್ತ ಬೆಳ್ಳಿಯ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಭಾರತದಲ್ಲಿ ಪ್ರಸ್ತುತ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ 1,49,900 ರೂ ಆಗಿದ್ದು, 24 … Continue reading Gold Rates | ಯುದ್ಧದ ಬಿಸಿ ಚಿನ್ನ-ಬೆಳ್ಳಿಗೆ ತಟ್ಟಿಲ್ಲ ಅನ್ಸುತ್ತೆ: ಗ್ರಾಮ್‌ಗೆ ಮತ್ತೆ 90 ರೂ. ಇಳಿಕೆ
Copy and paste this URL into your WordPress site to embed
Copy and paste this code into your site to embed