Gold & Silver Price | ಚಿನ್ನ–ಬೆಳ್ಳಿ ರೇಟ್ ನಿನ್ನೆ ಜಾಸ್ತಿ ಆಗಿತ್ತು, ಇವತ್ತು ಕಡಿಮೆ ಆಗಿದೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ವಾರದ ಆರಂಭದಲ್ಲಿ ಏರಿಕೆಯಲ್ಲಿದ್ದ ಚಿನ್ನ ಮತ್ತು ಬೆಳ್ಳಿ ದರಗಳು ಮಂಗಳವಾರ ಸ್ವಲ್ಪ ಮಟ್ಟಿಗೆ ಇಳಿಕೆ ಕಂಡಿವೆ. ಪ್ರತಿ ಗ್ರಾಂ ಚಿನ್ನದ ಬೆಲೆಯಲ್ಲಿ ಸುಮಾರು 85 ರೂ ಇಳಿಕೆಯಾಗಿದ್ದು, ಬೆಳ್ಳಿ ದರವೂ ಸ್ವಲ್ಪ ತಗ್ಗಿದೆ. ದೇಶಾದ್ಯಂತ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ಸುಮಾರು 1,44,750 ರೂ ಆಗಿದ್ದು, 24 ಕ್ಯಾರಟ್ ಚಿನ್ನದ ದರ 1,57,910 ರೂ ಸುತ್ತಮುತ್ತ ಇದೆ. ಬೆಳ್ಳಿ 100 ಗ್ರಾಂಗೆ 29,000 ರೂ ಮಟ್ಟದಲ್ಲಿ ಮಾರಾಟವಾಗುತ್ತಿದೆ. ಇದನ್ನೂ ಓದಿ: … Continue reading Gold & Silver Price | ಚಿನ್ನ–ಬೆಳ್ಳಿ ರೇಟ್ ನಿನ್ನೆ ಜಾಸ್ತಿ ಆಗಿತ್ತು, ಇವತ್ತು ಕಡಿಮೆ ಆಗಿದೆ!