ಲಕ್ಕುಂಡಿಯಲ್ಲಿ ಸಿಕ್ಕ ಬಂಗಾರದ ನಿಧಿಯ ಮೌಲ್ಯ ಬರೋಬ್ಬರಿ 8 ಕೋಟಿ ರೂಪಾಯಿ!
ಹೊಸದಿಗಂತ ಡಿಜಿಟಲ್ ಡೆಸ್ಕ್: ಗದಗ ಜಿಲ್ಲೆಯ ಐತಿಹಾಸಿಕ ಪ್ರಸಿದ್ಧ ಲಕ್ಕುಂಡಿ ಗ್ರಾಮದಲ್ಲಿ ಇತ್ತೀಚೆಗೆ ಪತ್ತೆಯಾಗಿದ್ದ ಅಪರೂಪದ ಚಿನ್ನದ ಆಭರಣಗಳ ನಿಧಿಯು ಅಂತಾರಾಷ್ಟ್ರೀಯ ಮಾರುಕಟ್ಟೆಯ ಪುರಾತನ ಮೌಲ್ಯದ ಪ್ರಕಾರ ಬರೋಬ್ಬರಿ 8 ಕೋಟಿ ರೂ. ಬೆಲೆ ಬಾಳುತ್ತದೆ ಎಂದು ಕಾನೂನು ಮತ್ತು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್ ತಿಳಿಸಿದ್ದಾರೆ. ಬುಧವಾರ ಈ ಕುರಿತು ವರದಿ ಹಂಚಿಕೊಂಡ ಅವರು, ಈ ನಿಧಿಯಲ್ಲಿ ಒಟ್ಟು 466 ಗ್ರಾಂ ತೂಕದ ಅತ್ಯಂತ ಅಪರೂಪದ ಮತ್ತು ಹಳೆಯ ಚಿನ್ನದ ಆಭರಣಗಳಿರುವುದನ್ನು ಖಚಿತಪಡಿಸಿದ್ದಾರೆ. ಈ ನಿಧಿಯ … Continue reading ಲಕ್ಕುಂಡಿಯಲ್ಲಿ ಸಿಕ್ಕ ಬಂಗಾರದ ನಿಧಿಯ ಮೌಲ್ಯ ಬರೋಬ್ಬರಿ 8 ಕೋಟಿ ರೂಪಾಯಿ!
Copy and paste this URL into your WordPress site to embed
Copy and paste this code into your site to embed