‘ಸಂಬಳ ಸರಿ ಕೊಡ್ತಿಲ್ಲ’ ಅಂತ ಚಿನ್ನ ದೋಚಿದ್ರು: ಪರಾರಿಯಾಗೋಕೆ ರೈಲೇರಿದ 9 ಮಂದಿಯ ಮಾಸ್ಟರ್ ಪ್ಲಾನ್ ಫ್ಲಾಪ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಖಾಸಗಿ ಚಿನ್ನಾಭರಣ ಕಂಪನಿಯಲ್ಲೇ ಕೆಲಸ ಮಾಡುತ್ತಿದ್ದ ಕಾರ್ಮಿಕರ ಗುಂಪೊಂದು ಲಕ್ಷಾಂತರ ಮೌಲ್ಯದ ಚಿನ್ನ ಕದ್ದು ಪರಾರಿಯಾಗಿದ್ದ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಪ್ರಕರಣ ಸಂಬಂಧ ಒಂಬತ್ತು ಮಂದಿಯನ್ನು ಬಂಧಿಸಲಾಗಿದ್ದು, ಅವರ ಬಳಿಯಿಂದ ಸುಮಾರು ₹89 ಲಕ್ಷ ಮೌಲ್ಯದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಕಂಪನಿಯೊಳಗೇ ಪ್ಲಾನ್ ಮಾಡಿ ಕಳ್ಳತನ ನಗರದ ನಾಗರತ್‌ಪೇಟೆಯಲ್ಲಿರುವ ಚಿನ್ನಾಭರಣ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಆರೋಪಿಗಳು, ಕಳೆದ ಹಲವು ತಿಂಗಳುಗಳಿಂದ ಚಿನ್ನ ಮತ್ತು ಬೆಳ್ಳಿ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಮೇ 11ರ ರಾತ್ರಿ ಚಿನ್ನದ ಗಟ್ಟಿಗಳು … Continue reading ‘ಸಂಬಳ ಸರಿ ಕೊಡ್ತಿಲ್ಲ’ ಅಂತ ಚಿನ್ನ ದೋಚಿದ್ರು: ಪರಾರಿಯಾಗೋಕೆ ರೈಲೇರಿದ 9 ಮಂದಿಯ ಮಾಸ್ಟರ್ ಪ್ಲಾನ್ ಫ್ಲಾಪ್