‘ಗೊಂಡೊಲಾ ಆತಂಕ’: ಆಕಾಶದಲ್ಲೇ ಸಿಲುಕಿದ ಕೇಬಲ್ ಕಾರ್: 300ಕ್ಕೂ ಹೆಚ್ಚು ಪ್ರವಾಸಿಗರ ಪರದಾಟ
ಹೊಸದಿಗಂತ ಡಿಜಿಟಲ್ ಡೆಸ್ಕ್: ಗುಲ್ಮಾರ್ಗ್‌ನ ವಿಶ್ವಪ್ರಸಿದ್ಧ ಗೊಂಡೊಲಾ ಕೇಬಲ್ ಕಾರ್ ಸೇವೆಯಲ್ಲಿ ಸೋಮವಾರ ಸಂಭವಿಸಿದ ತಾಂತ್ರಿಕ ದೋಷದಿಂದ ಸುಮಾರು 300ಕ್ಕೂ ಹೆಚ್ಚು ಪ್ರವಾಸಿಗರು ಆಕಾಶದಲ್ಲೇ ಸಿಲುಕಿಕೊಂಡು ಭೀತಿ ಅನುಭವಿಸಿದರು. ಬಳಿಕ ಎಂಟು ಗಂಟೆಗಳ ರಕ್ಷಣಾ ಕಾರ್ಯಾಚರಣೆಯಲ್ಲಿ ಎಲ್ಲರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಹಠಾತ್ ತಾಂತ್ರಿಕ ದೋಷದಿಂದ ಗೊಂದಲ ಗೊಂದೋಲಾ ಕೇಬಲ್ ಕಾರ್ ವ್ಯವಸ್ಥೆಯ 65 ಕ್ಯಾಬಿನ್‌ಗಳಲ್ಲಿ ದೋಷ ಕಾಣಿಸಿಕೊಂಡು ಮಧ್ಯಾಹ್ನ ವೇಳೆಗೆ ಸೇವೆ ಸ್ಥಗಿತಗೊಂಡಿತು. ಈ ಘಟನೆ ಪ್ರವಾಸಿಗರಲ್ಲಿ ತೀವ್ರ ಆತಂಕ ಉಂಟುಮಾಡಿತು. ಕುಟುಂಬಗಳು ಸೇರಿ ಪ್ರವಾಸಿಗರು ಸಂಕಷ್ಟದಲ್ಲಿ … Continue reading ‘ಗೊಂಡೊಲಾ ಆತಂಕ’: ಆಕಾಶದಲ್ಲೇ ಸಿಲುಕಿದ ಕೇಬಲ್ ಕಾರ್: 300ಕ್ಕೂ ಹೆಚ್ಚು ಪ್ರವಾಸಿಗರ ಪರದಾಟ
Copy and paste this URL into your WordPress site to embed
Copy and paste this code into your site to embed