GOOD FOOD | ಮೆಂತ್ಯೆ ರೈಸ್,ಇದಕ್ಕಿಂತ ಹೆಲ್ತಿ ಹಾಗೂ ಟೇಸ್ಟಿ‌ ರೆಸಿಪಿ ಮತ್ತೊಂದಿಲ್ಲ..

ಸಾಮಾಗ್ರಿಗಳು
ಮೆಂತ್ಯೆಸೊಪ್ಪು
ಈರುಳ್ಳಿ
ಹಸಿಮೆಣಸಿನಕಾಯಿ
ನಿಂಬೆಹಣ್ಣು
ಕಡ್ಲೆಬೇಳೆ
ಎಣ್ಣೆ
ಉಪ್ಪು ‌
ಅನ್ನ

ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ, ಸಾಸಿವೆ, ಜೀರಿಗೆ,‌‌ಕಡ್ಲೆಬೇಳೆ ಹಾಗೂ‌ ಹಸಿಮೆಣಸಿನಕಾಯಿ ಹಾಕಿ
ನಂತರ‌ ಮೆಂತ್ಯೆಸೊಪ್ಪು ಈರುಳ್ಳಿ ಹಾಕಿ
ಉಪ್ಪು ಹಾಕಿ ಚೆನ್ನಾಗಿ ಬಾಡಿಸಿ
ಅನ್ನ ಮಿಕ್ಸ್‌ಮಾಡಿ ನಂತರ‌ ನಿಂಬೆರಸ ಹಾಕಿ‌ ಬಿಸಿ ಬಿಸಿಯಾಗಿ‌ ತಿನ್ನಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!