Good Food | ಈ ಆಹಾರ ನಿಮ್ಮ ಪ್ಲೇಟ್ ನಲ್ಲಿದ್ರೆ ಅಡಿಯಿಂದ ಮುಡಿವರೆಗೂ ಸ್ಟ್ರಾಂಗ್ ಆಗಿರ್ತೀರಾ!

‘ಆಹಾರವೇ ಔಷಧ’ ಅನ್ನೋ ಮಾತು ಕೇಳೋಕೆ ಚೆನ್ನಾಗಿರುತ್ತೆ, ಆದರೆ ಪಾಲಿಸೋಕೆ ನಾವು ಹಿಂದೆ ಬೀಳ್ತೀವಿ. ದೇಹ ಅನ್ನೋದು ಒಂದು ಸೂಕ್ಷ್ಮ ಯಂತ್ರ. ಪ್ರತಿದಿನ ಕೆಲಸ ಮಾಡೋ ಪ್ರತಿಯೊಂದು ಅಂಗಕ್ಕೂ ಸರಿಯಾದ ಪೋಷಣೆ ಸಿಕ್ಕಾಗಲೇ ಅದು ದೀರ್ಘಕಾಲ ನಮ್ಮ ಜೊತೆ ನಿಲ್ಲುತ್ತೆ. ರುಚಿ ಹಿಂದೆ ಓಡುವ ಈ ಜೀವನಶೈಲಿಯಲ್ಲಿ, ಒಮ್ಮೆ ಅಂಗಾಂಗಗಳ ಮಾತನ್ನೂ ಕೇಳೋಣ. ಲಿವರ್ | ದೇಹದ ಕ್ಲೀನರ್ ಲಿವರ್ ದೇಹದ ವಿಷಗಳನ್ನು ಹೊರಹಾಕೋ ಕೇಂದ್ರ. ಇದನ್ನು ಆರೋಗ್ಯವಾಗಿರಿಸಲು ಬೀಟ್‌ರೂಟ್, ಅರಿಶಿನ, ನಿಂಬೆಹಣ್ಣು ಸೂಪರ್. ಬೀಟ್‌ರೂಟ್ ಲಿವರ್ … Continue reading Good Food | ಈ ಆಹಾರ ನಿಮ್ಮ ಪ್ಲೇಟ್ ನಲ್ಲಿದ್ರೆ ಅಡಿಯಿಂದ ಮುಡಿವರೆಗೂ ಸ್ಟ್ರಾಂಗ್ ಆಗಿರ್ತೀರಾ!