ಪೆಟ್ ಲವರ್ಸ್ ಗೆ ಗುಡ್ ನ್ಯೂಸ್: ವಂದೇ ಭಾರತ್ ಸ್ಲೀಪರ್‌ನಲ್ಲಿ ಬಂತು ಸ್ಪೆಷಲ್ ‘ಡಾಗ್ ಬಾಕ್ಸ್’ ವ್ಯವಸ್ಥೆ
ಹೊಸದಿಗಂತ ಡಿಜಿಟಲ್ ಡೆಸ್ಕ್: ಪ್ರವಾಸಕ್ಕೆ ಅಥವಾ ದೂರದ ಊರಿಗೆ ಹೋಗುವಾಗ ಮನೆಯ ಮುದ್ದಿನ ಸಾಕುನಾಯಿಯನ್ನು ಎಲ್ಲಿ ಬಿಟ್ಟು ಹೋಗುವುದು ಎಂಬ ಚಿಂತೆ ಇನ್ನು ಸಾಕುಪ್ರಾಣಿ ಪ್ರಿಯರಿಗೆ ಬೇಕಿಲ್ಲ. ಭಾರತೀಯ ರೈಲ್ವೆ ಇಲಾಖೆಯು ತನ್ನ ಅತ್ಯಾಧುನಿಕ ‘ವಂದೇ ಭಾರತ್ ಸ್ಲೀಪರ್’ ರೈಲುಗಳಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ವಿಶೇಷ ‘ಡಾಗ್ ಬಾಕ್ಸ್’ ಸೌಲಭ್ಯವನ್ನು ಪರಿಚಯಿಸಿದೆ. ಈ ಮೂಲಕ ಪ್ರಯಾಣಿಕರು ತಮ್ಮ ನೆಚ್ಚಿನ ಸಾಕುನಾಯಿಗಳನ್ನು ಸುರಕ್ಷಿತವಾಗಿ ಮತ್ತು ಆರಾಮದಾಯಕವಾಗಿ ತಮ್ಮೊಂದಿಗೆ ಕರೆದೊಯ್ಯುವ ಸುವರ್ಣಾವಕಾಶವನ್ನು ರೈಲ್ವೆ ಇಲಾಖೆ ಕಲ್ಪಿಸಿಕೊಟ್ಟಿದೆ. ದೂರದ ಊರುಗಳಿಗೆ ರೈಲಿನಲ್ಲಿ ಪ್ರಯಾಣಿಸುವಾಗ … Continue reading ಪೆಟ್ ಲವರ್ಸ್ ಗೆ ಗುಡ್ ನ್ಯೂಸ್: ವಂದೇ ಭಾರತ್ ಸ್ಲೀಪರ್‌ನಲ್ಲಿ ಬಂತು ಸ್ಪೆಷಲ್ ‘ಡಾಗ್ ಬಾಕ್ಸ್’ ವ್ಯವಸ್ಥೆ
Copy and paste this URL into your WordPress site to embed
Copy and paste this code into your site to embed