ತೆಲಂಗಾಣ ಪೊಲೀಸರಿಗೆ ಸಿಹಿ ಸುದ್ದಿ: ಜನ್ಮದಿನ, ವೆಡ್ಡಿಂಗ್ ಆನಿವರ್ಸರಿಗೆ ಸಿಗಲಿದೆ ವಿಶೇಷ ರಜೆ
ಹೊಸದಿಗಂತ ಡಿಜಿಟಲ್ ಡೆಸ್ಕ್: ಕುಟುಂಬದ ಪ್ರಮುಖ ಕ್ಷಣಗಳಲ್ಲೂ ಕರ್ತವ್ಯಕ್ಕೆ ಮೊದಲ ಆದ್ಯತೆ ನೀಡುವ ಪೊಲೀಸ್ ಸಿಬ್ಬಂದಿಗೆ ತೆಲಂಗಾಣ ಸರ್ಕಾರ ವಿಶೇಷ ಕೊಡುಗೆ ಘೋಷಿಸಿದೆ. ಇನ್ನು ಮುಂದೆ ಪೊಲೀಸ್ ಸಿಬ್ಬಂದಿಗೆ ಜನ್ಮದಿನ ಮತ್ತು ಮದುವೆ ವಾರ್ಷಿಕೋತ್ಸವದಂದು ರಜೆ ನೀಡುವ ಹೊಸ ವ್ಯವಸ್ಥೆ ಜಾರಿಗೆ ಬರಲಿದೆ. ಈ ಕುರಿತು ಘೋಷಣೆ ಮಾಡಿರುವ ಬಿ. ಶಿವಧರ್ ರೆಡ್ಡಿ, ಪೊಲೀಸ್ ಸಿಬ್ಬಂದಿಯ ವೈಯಕ್ತಿಕ ಜೀವನ ಮತ್ತು ಕರ್ತವ್ಯದ ನಡುವಿನ ಸಮತೋಲನ ಕಾಪಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಕುಟುಂಬದೊಂದಿಗೆ ವಿಶೇಷ … Continue reading ತೆಲಂಗಾಣ ಪೊಲೀಸರಿಗೆ ಸಿಹಿ ಸುದ್ದಿ: ಜನ್ಮದಿನ, ವೆಡ್ಡಿಂಗ್ ಆನಿವರ್ಸರಿಗೆ ಸಿಗಲಿದೆ ವಿಶೇಷ ರಜೆ
Copy and paste this URL into your WordPress site to embed
Copy and paste this code into your site to embed