ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್: ಗುಡ್ ಫ್ರೈಡೇ–ಈಸ್ಟರ್ ಹಬ್ಬಕ್ಕೆ ಬೆಂಗಳೂರು to ಮಡಗಾಂವ್ ಸ್ಪೆಷಲ್ ಟ್ರೈನ್
ಹೊಸದಿಗಂತ ಡಿಜಿಟಲ್ ಡೆಸ್ಕ್: ಗುಡ್ ಫ್ರೈಡೇ ಹಾಗೂ ಈಸ್ಟರ್ ಹಬ್ಬದ ರಜಾದಿನಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ನೈಋತ್ಯ ರೈಲ್ವೆ ವಿಶೇಷ ರೈಲುಗಳ ಸಂಚಾರವನ್ನು ಘೋಷಿಸಿದೆ. ಯಶವಂತಪುರ, ಮಡಗಾಂವ್ ಮತ್ತು ಬೆಂಗಳೂರು ಕಂಟೋನ್ಮೆಂಟ್ ನಡುವೆ ಹೆಚ್ಚುವರಿ ಎಕ್ಸ್‌ಪ್ರೆಸ್ ರೈಲುಗಳನ್ನು ಓಡಿಸಲು ನಿರ್ಧರಿಸಲಾಗಿದ್ದು, ಕರಾವಳಿ ಹಾಗೂ ಗೋವಾ ಭಾಗಗಳಿಗೆ ತೆರಳುವವರಿಗೆ ಇದು ದೊಡ್ಡ ನೆರವಾಗಲಿದೆ. ರೈಲ್ವೆ ಪ್ರಕಟಣೆ ಪ್ರಕಾರ, 06271 ಯಶವಂತಪುರ–ಮಡಗಾಂವ್ ವಿಶೇಷ ಎಕ್ಸ್‌ಪ್ರೆಸ್ ಏಪ್ರಿಲ್ 2ರಂದು ರಾತ್ರಿ 11.55ಕ್ಕೆ ಯಶವಂತಪುರದಿಂದ ಹೊರಡಲಿದ್ದು, ಏಪ್ರಿಲ್ 3ರಂದು ಸಂಜೆ … Continue reading ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್: ಗುಡ್ ಫ್ರೈಡೇ–ಈಸ್ಟರ್ ಹಬ್ಬಕ್ಕೆ ಬೆಂಗಳೂರು to ಮಡಗಾಂವ್ ಸ್ಪೆಷಲ್ ಟ್ರೈನ್
Copy and paste this URL into your WordPress site to embed
Copy and paste this code into your site to embed