ರೈಲು ಪ್ರಯಾಣಿಕರಿಗೆ ಗುಡ್​​​ ನ್ಯೂಸ್: ಟ್ರೈನ್ ಬರೋದು ಲೇಟ್ ಆದ್ರೆ ಫ್ರೀ ಊಟ, ಹಣ ಕೂಡ ವಾಪಸ್‌!

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತೀಯ ರೈಲ್ವೆಯ ಪ್ರೀಮಿಯಂ ರೈಲುಗಳಾದ ರಾಜಧಾನಿ, ಶತಾಬ್ದಿ ಹಾಗೂ ದುರಂತೋ ಎಕ್ಸ್‌ಪ್ರೆಸ್‌ಗಳಲ್ಲಿ ಪ್ರಯಾಣಿಸುವವರಿಗೆ ವಿಳಂಬವಾದರೆ ವಿಶೇಷ ಸೌಲಭ್ಯಗಳಿವೆ ಎಂಬುದು ಅನೇಕರಿಗೆ ಇನ್ನೂ ತಿಳಿದಿಲ್ಲ. ಇತ್ತೀಚೆಗೆ ರಾಜಧಾನಿ ಎಕ್ಸ್‌ಪ್ರೆಸ್ ಆರು ಗಂಟೆಗಳಷ್ಟು ತಡವಾಗಿ ಸಂಚರಿಸಿದಾಗ ಪ್ರಯಾಣಿಕರಿಗೆ ಉಚಿತ ಊಟ ನೀಡಿದ ಘಟನೆ ಈ ನಿಯಮ ಮತ್ತೆ ಚರ್ಚೆಗೆ ಬಂದಿದೆ. ಐಆರ್‌ಸಿಟಿಸಿ ಆಹಾರ ಪೂರೈಕೆ ನೀತಿಯಂತೆ, ಟಿಕೆಟ್ ದರದಲ್ಲೇ ಊಟದ ಶುಲ್ಕ ಸೇರಿರುವ ರೈಲುಗಳು ನಿಗದಿತ ಸಮಯಕ್ಕಿಂತ ಎರಡು ಗಂಟೆ ಅಥವಾ ಹೆಚ್ಚು ತಡವಾದರೆ ಪ್ರಯಾಣಿಕರಿಗೆ … Continue reading ರೈಲು ಪ್ರಯಾಣಿಕರಿಗೆ ಗುಡ್​​​ ನ್ಯೂಸ್: ಟ್ರೈನ್ ಬರೋದು ಲೇಟ್ ಆದ್ರೆ ಫ್ರೀ ಊಟ, ಹಣ ಕೂಡ ವಾಪಸ್‌!