ಶುಭರಾತ್ರಿ | Deep Sleep ನಮ್ಮ ದೇಹಕ್ಕೆ ಅಷ್ಟೊಂದು ಮುಖ್ಯ ಯಾಕೆ ?
ಇಡೀ ದಿನದ ಆಯಾಸದ ಬಳಿಕ ರಾತ್ರಿ ಸಿಗುವ ಗಾಢ ನಿದ್ರೆ ದೇಹ ಮತ್ತು ಮನಸ್ಸಿಗೆ ಹೊಸ ಶಕ್ತಿಯನ್ನು ನೀಡುತ್ತದೆ. ಕೇವಲ ಹೆಚ್ಚು ಹೊತ್ತು ಮಲಗುವುದೇ ಸಾಕಾಗುವುದಿಲ್ಲ, ಉತ್ತಮ ಗುಣಮಟ್ಟದ ‘ಡೀಪ್ ಸ್ಲೀಪ್’ ಕೂಡ ಆರೋಗ್ಯಕ್ಕೆ ಬಹಳ ಮುಖ್ಯ. ಈ ಸಮಯದಲ್ಲಿ ದೇಹ ತನ್ನನ್ನು ತಾನೇ ಮರುಸ್ಥಾಪಿಸಿಕೊಳ್ಳುವ ಕೆಲಸ ಮಾಡುತ್ತದೆ. ರೋಗನಿರೋಧಕ ಶಕ್ತಿ ಹೆಚ್ಚಿಸುವ ಕಾರ್ಯ ಗಾಢ ನಿದ್ರೆಯ ವೇಳೆ ದೇಹದ ಕೋಶಗಳು ಪುನರ್ ನಿರ್ಮಾಣಗೊಳ್ಳುತ್ತವೆ. ಸ್ನಾಯುಗಳ ದುರಸ್ತಿ, ದೇಹದ ಬೆಳವಣಿಗೆ ಹಾಗೂ ರೋಗನಿರೋಧಕ ಶಕ್ತಿ ಹೆಚ್ಚಿಸುವ ಕಾರ್ಯ … Continue reading ಶುಭರಾತ್ರಿ | Deep Sleep ನಮ್ಮ ದೇಹಕ್ಕೆ ಅಷ್ಟೊಂದು ಮುಖ್ಯ ಯಾಕೆ ?
Copy and paste this URL into your WordPress site to embed
Copy and paste this code into your site to embed