ರೋಹಿತ್‌ಗೆ ಗುಡ್‌ಬೈ ಸಿಗ್ನಲ್?: ಬಿಸಿಸಿಐ ನಿರ್ಧಾರಕ್ಕೆ ಅಶ್ವಿನ್ ಅಸಮಾಧಾನ

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತ ತಂಡದ ಅನುಭವಿ ಆರಂಭಿಕ ಬ್ಯಾಟರ್ ರೋಹಿತ್ ಶರ್ಮಾ ಅವರ ಏಕದಿನ ಕ್ರಿಕೆಟ್ ಭವಿಷ್ಯದ ಬಗ್ಗೆ ಹೊಸ ಚರ್ಚೆ ಆರಂಭವಾಗಿದೆ. ಇಂಗ್ಲೆಂಡ್ ವಿರುದ್ಧದ ಸರಣಿಯ ಬಳಿಕ ಅವರನ್ನು ಏಕದಿನ ತಂಡದಿಂದ ಹೊರಗಿಡುವ ಸಾಧ್ಯತೆ ಇದೆ ಎಂಬ ವರದಿಗಳು ಹರಿದಾಡುತ್ತಿದ್ದು, ಈ ಬೆಳವಣಿಗೆಗೆ ಮಾಜಿ ಸ್ಪಿನ್ನರ್ ಆರ್. ಅಶ್ವಿನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಿಸಿಸಿಐ ನಿರ್ಧಾರಕ್ಕೆ ಅಶ್ವಿನ್ ಪ್ರಶ್ನೆ 2027ರ ಏಕದಿನ ವಿಶ್ವಕಪ್ ಯೋಜನೆಯಲ್ಲಿ ರೋಹಿತ್ ಶರ್ಮಾ ಅವರನ್ನು ಪರಿಗಣಿಸುವ ಉದ್ದೇಶ ಇಲ್ಲದಿದ್ದರೆ, ಈ ನಿರ್ಧಾರವನ್ನು … Continue reading ರೋಹಿತ್‌ಗೆ ಗುಡ್‌ಬೈ ಸಿಗ್ನಲ್?: ಬಿಸಿಸಿಐ ನಿರ್ಧಾರಕ್ಕೆ ಅಶ್ವಿನ್ ಅಸಮಾಧಾನ