33 ವರ್ಷಗಳ ಸಿನಿ ಪಯಣಕ್ಕೆ ಗುಡ್ ಬೈ: ಮಲೇಷ್ಯಾದಲ್ಲಿ ದಾಖಲೆ ಸೃಷ್ಟಿಸಿದ ದಳಪತಿ ವಿಜಯ್‌!

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಮಲೇಷ್ಯಾದಲ್ಲಿ ಡಿಸೆಂಬರ್‌ 27ರಂದು ನಡೆದ ದಳಪತಿ ವಿಜಯ್‌ ಅವರ ಕೊನೆಯ ಸಿನಿಮಾದ ‘ಜನನಾಯಗನ್’ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭವು ಒಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿ ಆಗಿದೆ. ಮಲೇಷ್ಯಾದಲ್ಲಿ ಅತಿ ಹೆಚ್ಚು ಜನರು ಭಾಗವಹಿಸಿದ ಆಡಿಯೋ ಬಿಡುಗಡೆ ಸಮಾರಂಭ ಎಂಬ ಹೆಗ್ಗಳಿಕೆಯೊಂದಿಗೆ ಅಧಿಕೃತವಾಗಿ ‘ಮಲೇಷಿಯನ್ ಬುಕ್ ಆಫ್ ರೆಕಾರ್ಡ್ಸ್’ಗೆ ಸೇರ್ಪಡೆಯಾಗಿದೆ. 51 ವರ್ಷ ವಯಸ್ಸಿನ ಸ್ಟಾರ್​ ನಟ ದಳಪತಿ ವಿಜಯ್‌ 33 ವರ್ಷಗಳ ಸಿನಿ ಪಯಣಕ್ಕೆ ಈ ವೇಳೆ ವಿದಾಯ ಹೇಳಿದ್ದಾರೆ. ತಮ್ಮ … Continue reading 33 ವರ್ಷಗಳ ಸಿನಿ ಪಯಣಕ್ಕೆ ಗುಡ್ ಬೈ: ಮಲೇಷ್ಯಾದಲ್ಲಿ ದಾಖಲೆ ಸೃಷ್ಟಿಸಿದ ದಳಪತಿ ವಿಜಯ್‌!