ಬಿಜೆಪಿಗೆ ಗುಡ್‌ಬೈ ಸೂಚನೆ? X ಬಯೋ ಬದಲಿಸಿದ ಶೆಹಜಾದ್ ಪೂನಾವಾಲಾ; ರಾಜೀನಾಮೆ ಊಹಾಪೋಹ
ಹೊಸದಿಗಂತ ಡಿಜಿಟಲ್ ಡೆಸ್ಕ್: ಬಿಜೆಪಿಯ ಪ್ರಮುಖ ರಾಷ್ಟ್ರೀಯ ವಕ್ತಾರರಾಗಿ ಗುರುತಿಸಿಕೊಂಡಿದ್ದ ಶೆಹಜಾದ್ ಪೂನಾವಾಲಾ ಅವರ X (ಹಿಂದಿನ ಟ್ವಿಟರ್) ಖಾತೆಯಲ್ಲಿನ ಬಯೋ ಬದಲಾವಣೆ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ತಮ್ಮ ಬಯೋದಿಂದ “BJP National Spokesperson” ಎಂಬ ಹುದ್ದೆಯನ್ನು ತೆಗೆದುಹಾಕಿರುವ ಅವರು, “ಪ್ರಧಾನಿ ನರೇಂದ್ರ ಮೋದಿ ಅವರ ಜೀವಮಾನದ ಅನುಯಾಯಿ” ಎಂಬ ಉಲ್ಲೇಖವನ್ನು ಮಾತ್ರ ಉಳಿಸಿಕೊಂಡಿದ್ದಾರೆ. ಈ ಬೆಳವಣಿಗೆಯ ಬೆನ್ನಲ್ಲೇ ಅವರು ಪಕ್ಷಕ್ಕೆ ರಾಜೀನಾಮೆ ನೀಡಿರುವ ಕುರಿತು ಊಹಾಪೋಹಗಳು ಹರಿದಾಡುತ್ತಿವೆ. X ಬಯೋ ಬದಲಾವಣೆ ಏಕೆ … Continue reading ಬಿಜೆಪಿಗೆ ಗುಡ್‌ಬೈ ಸೂಚನೆ? X ಬಯೋ ಬದಲಿಸಿದ ಶೆಹಜಾದ್ ಪೂನಾವಾಲಾ; ರಾಜೀನಾಮೆ ಊಹಾಪೋಹ
Copy and paste this URL into your WordPress site to embed
Copy and paste this code into your site to embed