ಬ್ರಿಟಿಷ್ ಸಂಪ್ರದಾಯಕ್ಕೆ ಗುಡ್‌ಬೈ: ಭಾರತೀಯ ಶೈಲಿಯ ‘ಬಂದಿ ಜಾಕೆಟ್’ಗೆ ಮನ್ನಣೆ ನೀಡಿದ ಸೇನೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತೀಯ ಸೇನೆಯು ತನ್ನ ಉಡುಪು ನಿಯಮಾವಳಿಯಲ್ಲಿ ಮಹತ್ವದ ಬದಲಾವಣೆಗಳನ್ನು ಜಾರಿಗೆ ತಂದಿದ್ದು, ವಸಾಹತುಶಾಹಿ ಕಾಲದ ಕೆಲವು ಸಂಪ್ರದಾಯಗಳಿಂದ ದೂರ ಸರಿದು ಭಾರತೀಯ ಸಂಸ್ಕೃತಿ ಮತ್ತು ರಾಷ್ಟ್ರೀಯ ಗುರುತಿಗೆ ಹೆಚ್ಚಿನ ಒತ್ತು ನೀಡಿದೆ. ಎಂಟು ವರ್ಷಗಳ ಬಳಿಕ ಪರಿಷ್ಕೃತಗೊಂಡಿರುವ ‘ಆರ್ಮಿ ಯೂನಿಫಾರ್ಮ್ಸ್-2026’ ನಿಯಮಾವಳಿಯಲ್ಲಿ ಅಧಿಕಾರಿಗಳ ಔಪಚಾರಿಕ ಉಡುಪಿನ ಭಾಗವಾಗಿ ಸಾಂಪ್ರದಾಯಿಕ ಭಾರತೀಯ ಶೈಲಿಯ ಬಂದಿ ಜಾಕೆಟ್ ಧರಿಸಲು ಅವಕಾಶ ಕಲ್ಪಿಸಲಾಗಿದೆ. ಇದುವರೆಗೆ ಬಳಕೆಯಲ್ಲಿದ್ದ ಕೆಲವು ಬ್ರಿಟಿಷ್ ಪರಂಪರೆಯ ಉಡುಪು ಮಾದರಿಗಳಿಗೆ ಬದಲಾಗಿ ಭಾರತೀಯತೆಯನ್ನು ಪ್ರತಿಬಿಂಬಿಸುವ … Continue reading ಬ್ರಿಟಿಷ್ ಸಂಪ್ರದಾಯಕ್ಕೆ ಗುಡ್‌ಬೈ: ಭಾರತೀಯ ಶೈಲಿಯ ‘ಬಂದಿ ಜಾಕೆಟ್’ಗೆ ಮನ್ನಣೆ ನೀಡಿದ ಸೇನೆ!