ಟ್ರಾಫಿಕ್ ಕಷ್ಟಕ್ಕೆ ‘ಗುಡ್ ಬೈ’: ಹಳಿ ಮೇಲೆ ಓಡಲು ಸಜ್ಜಾದ ಪಿಂಕ್ ಲೈನ್ ಮೆಟ್ರೋ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಸಿಲಿಕಾನ್ ಸಿಟಿ ಜನರಿಗೆ ನಮ್ಮ ಮೆಟ್ರೋ ಕಡೆಯಿಂದ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ. ನಗರದ ಬಹುನಿರೀಕ್ಷಿತ ಪಿಂಕ್ ಲೈನ್ ಮಾರ್ಗದ ಕಾಮಗಾರಿ ಚುರುಕುಗೊಂಡಿದ್ದು, ಈ ಮಾರ್ಗಕ್ಕಾಗಿ ಉದ್ದೇಶಿಸಲಾದ ಎರಡನೇ ರೈಲು ಯಶಸ್ವಿಯಾಗಿ ಬೆಂಗಳೂರು ತಲುಪಿದೆ. ಪ್ರಸ್ತುತ ಈ ರೈಲಿನ ಬೋಗಿಗಳನ್ನು ಕೊತ್ತನೂರು ಡಿಪೋದಲ್ಲಿ ಸುರಕ್ಷಿತವಾಗಿ ಇರಿಸಲಾಗಿದ್ದು, ಶೀಘ್ರದಲ್ಲೇ ಜೋಡಣೆ ಕಾರ್ಯ ನಡೆಯಲಿದೆ. ಒಟ್ಟು 21.26 ಕಿ.ಮೀ ಉದ್ದದ ಈ ಮಾರ್ಗದಲ್ಲಿ ಮೊದಲು ಕಾಳೇನ ಅಗ್ರಹಾರದಿಂದ ತಾವರೆಕೆರೆಯವರೆಗೆ (7.5 ಕಿ.ಮೀ ಎಲಿವೇಟೆಡ್ ವಿಭಾಗ) ಮೆಟ್ರೋ … Continue reading ಟ್ರಾಫಿಕ್ ಕಷ್ಟಕ್ಕೆ ‘ಗುಡ್ ಬೈ’: ಹಳಿ ಮೇಲೆ ಓಡಲು ಸಜ್ಜಾದ ಪಿಂಕ್ ಲೈನ್ ಮೆಟ್ರೋ!