ವೋಲ್ಟಾಸ್ ಅಧ್ಯಕ್ಷ ಸ್ಥಾನಕ್ಕೂ ಗುಡ್‌ಬೈ: ನೋಯೆಲ್ ಟಾಟಾ ಶಾಕಿಂಗ್ ನಿರ್ಧಾರ
ಹೊಸದಿಗಂತ ಡಿಜಿಟಲ್ ಡೆಸ್ಕ್: ಟಾಟಾ ಸಮೂಹದಲ್ಲಿ ನಾಯಕತ್ವ ಬದಲಾವಣೆಯ ಪ್ರಕ್ರಿಯೆ ಮುಂದುವರಿದಿದೆ. ಟ್ರೆಂಟ್ ಅಧ್ಯಕ್ಷ ಸ್ಥಾನದಿಂದ ಹಿಂದೆ ಸರಿದ ಕೆಲವೇ ದಿನಗಳ ಬಳಿಕ, ಇದೀಗ ವೋಲ್ಟಾಸ್ ಅಧ್ಯಕ್ಷ ಸ್ಥಾನಕ್ಕೂ ನೋಯೆಲ್ ಟಾಟಾ ವಿದಾಯ ಹೇಳುವುದಾಗಿ ಘೋಷಿಸಿದ್ದಾರೆ. ಕಂಪನಿಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಈ ಮಾಹಿತಿ ನೀಡಿದ ಅವರು, ಅಧ್ಯಕ್ಷರಾಗಿ ಇದು ತಮ್ಮ ಕೊನೆಯ ಸಭೆ ಎಂದು ಷೇರುದಾರರಿಗೆ ತಿಳಿಸಿದ್ದಾರೆ. ಕೊನೆಯ ಸಭೆಯಲ್ಲಿ ವಿದಾಯ ಸಂದೇಶ ಸುಮಾರು 69 ವರ್ಷದ ನೋಯೆಲ್ ಟಾಟಾ, ವೋಲ್ಟಾಸ್‌ನ ಬೆಳವಣಿಗೆಯ ಪಯಣದಲ್ಲಿ ಕೈಜೋಡಿಸಿದ … Continue reading ವೋಲ್ಟಾಸ್ ಅಧ್ಯಕ್ಷ ಸ್ಥಾನಕ್ಕೂ ಗುಡ್‌ಬೈ: ನೋಯೆಲ್ ಟಾಟಾ ಶಾಕಿಂಗ್ ನಿರ್ಧಾರ
Copy and paste this URL into your WordPress site to embed
Copy and paste this code into your site to embed