ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, July 31, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಬದುಕಿರುವ ಖ್ಯಾತ ಕೊರಿಯೋಗ್ರಾಫರ್ ‘ಶೇಖರ್​ ಮಾಸ್ಟರ್’​ನ್ನು ಸಾಯಿಸಿದ ಗೂಗಲ್!

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………

ಹೊಸದಿಗಂತ ಆನ್ ಲೈನ್ ಡೆಸ್ಕ್:

ತಮಿಳು, ತೆಲಗು, ಮಲಯಾಳಂನ ಬಹುಬೇಡಿಕೆಯ ಕೊರಿಯೋಗ್ರಾಫರ್, ಸ್ಟಾರ್ ನಟರಿಗೆ ಡಾನ್ಸ್ ಕಲಿಸಿಕೊಟ್ಟ ಶೇಖರ್ ಮಾಸ್ಟರ್ ಗೆ ಗೂಗಲ್ ಭಾರೀ ಶಾಕ್ ನೀಡಿದೆ.

ಹೌದು.. ಶೇಕರ್ ಅವರು  ಬದುಕಿದ್ದಾರೆ. ಆದರೆ ಗೂಗಲ್​ನಲ್ಲಿ ಶೇಖರ್​ ಮಾಸ್ಟರ್​ ಎಂದು ಸರ್ಚ್ ಮಾಡಿದರೆ ಅವರ ಜನ್ಮ ದಿನಾಂಕ 1963 ಎಂದು ತೋರಿಸುತ್ತದೆ. ಹಾಗೆಯೇ ಮರಣ ದಿನಾಂಕ 2003 ಜುಲೈ 8 ಎಂದು ತೋರಿಸುತ್ತದೆ.

ಗೂಗಲ್  ಮಾಡಿರುವ ಈ ಎಡವಟ್ಟಿಗೆ ಶೇಕರ್ ಅಭಿಮಾನಿಗಳು ಮಾತ್ರವಲ್ಲ ಸ್ವತಃ ಶೇಖರ್ ಅವರೇ ದಂಗಾಗಿದ್ದಾರೆ. ಅಭಿಮಾನಿಗಳು ಗೂಗಲ್ ಅಪ್ ಡೇಟ್ ಗಾಗಿ ಕಾಯುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss