SHOCKING | ಈ ಊರಿನಲ್ಲಿ ಗಾಸಿಪ್ ಮಾಡಿದ್ರೆ ಅಷ್ಟೇ ಕಥೆ, ಐದು ಸಾವಿರ ರೂಪಾಯಿ ದಂಡವಂತೆ!
ಹೊಸದಿಗಂತ ಡಿಜಿಟಲ್ ಡೆಸ್ಕ್: ಹೆಣ್ಣುಮಕ್ಕಳಿಗೆ ಮಾತ್ರವಲ್ಲ ಮನುಷ್ಯರಿಗೆ ಗಾಸಿಪ್ ಅನ್ನೋದು ಇಷ್ಟ. ಜನರ ಲೆವೆಲ್ ಬೇರೆ ಬೇರೆ ಇರುತ್ತದೆ ಅಷ್ಟೆ. ಅದರಲ್ಲಿಯೂ ಹೆಣ್ಣುಮಕ್ಕಳಿಗೆ ಗಾಸಿಪ್ ಮಾಡೋದು ಅಂದ್ರೆ ತುಂಬಾನೇ ಇಷ್ಟ. ಆದರೆ ಈ ಊರಿನಲ್ಲಿ ನೆಚ್ಚಿನ ಕೆಲಸವನ್ನು ಮಾಡುವಂತಿಲ್ಲ. ಛತ್ತೀಸ್‌ಗಢದ ಬಾಲೋದ್ ಜಿಲ್ಲೆಯ ಮೆಡಕಿ ಗ್ರಾಮದಲ್ಲಿ ಈ ಸ್ಟ್ರಿಕ್ಟ್ ರೂಲ್ಸ್ ಬಂದಿದೆ. ಸುಳ್ಳು ಸುದ್ದಿ ಹಾಗೂ ಗಾಸಿಪ್‌ನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಈ ರೀತಿ ಮಾಡಲಾಗಿದೆ. ಸಾರ್ವಜನಿಕ ಸ್ಥಳದಲ್ಲಿ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಏನಾದ್ರೂ ವದಂತಿ ಹಬ್ಬಿಸಿರೋದು ಗೊತ್ತಾದರೆ ಐದು … Continue reading SHOCKING | ಈ ಊರಿನಲ್ಲಿ ಗಾಸಿಪ್ ಮಾಡಿದ್ರೆ ಅಷ್ಟೇ ಕಥೆ, ಐದು ಸಾವಿರ ರೂಪಾಯಿ ದಂಡವಂತೆ!
Copy and paste this URL into your WordPress site to embed
Copy and paste this code into your site to embed