ಸರ್ಕಾರಿ ಬಸ್ ಬ್ರೇಕ್ ಫೇಲ್: ಸರಣಿ ಆಕ್ಸಿಡೆಂಟ್- 2 ಬಸ್, ಆಟೋ ಜಖಂ

ಹೊಸದಿಗಂತ ಡಿಜಿಟಲ್ ಡೆಸ್ಕ್: ಮೈಸೂರು ನಗರದ ನಗರ ಸಾರಿಗೆ ಬಸ್ ನಿಲ್ದಾಣದ ಮುಂಭಾಗ ಭಾನುವಾರ ಸರಣಿ ಅಪಘಾತ ಸಂಭವಿಸಿದೆ. ಸರ್ಕಾರಿ ಸಾರಿಗೆ ಬಸ್ ನಿಯಂತ್ರಣ ತಪ್ಪಿ ಮೊದಲು ಮುಂಭಾಗದಲ್ಲಿದ್ದ ಇನ್ನೊಂದು ನಗರ ಸಾರಿಗೆ ಬಸ್‌ಗೆ ಡಿಕ್ಕಿ ಹೊಡೆದಿದೆ. ಆ ಹೊಡೆತದ ಪರಿಣಾಮವಾಗಿ ಮುಂದೆ ಸಾಗುತ್ತಿದ್ದ ಆಟೋಗೂ ಬಸ್ ಗುದ್ದಿದೆ. ಘಟನೆಯಿಂದ 2 ಬಸ್ ಮತ್ತು 1 ಆಟೋಗೆ ಹಾನಿಯಾಗಿದೆ. ವಾಹನಗಳ ಮುಂಭಾಗ ಭಾಗಶಃ ಜಖಂಗೊಂಡಿದ್ದು, ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು. ಅಪಘಾತ ಸಂಭವಿಸಿದ ತಕ್ಷಣ ವಾಹನಗಳು … Continue reading ಸರ್ಕಾರಿ ಬಸ್ ಬ್ರೇಕ್ ಫೇಲ್: ಸರಣಿ ಆಕ್ಸಿಡೆಂಟ್- 2 ಬಸ್, ಆಟೋ ಜಖಂ