ಔಷಧಿಗಳಿಲ್ಲದ ಸರ್ಕಾರಿ ಆಸ್ಪತ್ರೆ: ಚಿಕಿತ್ಸೆ ಕೊಡೋದು ಹೇಗೆ ಅಂತಾರೆ ವೈದ್ಯರು!

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಡವರ ಪಾಲಿನ “ಸಂಜೀವಿನಿ” ಎಂದೇ ನಂಬಲಾದ ಸರ್ಕಾರಿ ಆಸ್ಪತ್ರೆಗಳು ಇಂದು ವ್ಯವಸ್ಥೆಯ ಅವ್ಯವಸ್ಥೆಯಿಂದಾಗಿ ಸೊರಗುತ್ತಿವೆ. ಔಷಧಿಗಳ ತೀವ್ರ ಕೊರತೆಯಿಂದಾಗಿ ಬಡ ರೋಗಿಗಳು ದಿಕ್ಕುತೋಚದಂತಾಗಿದ್ದು, ಇಲಾಖೆಯ ಉದಾಸೀನ ಮನೋಭಾವದ ವಿರುದ್ಧ ಈಗ ಸ್ವತಃ ಸರ್ಕಾರಿ ವೈದ್ಯಾಧಿಕಾರಿಗಳ ಸಂಘವೇ ಧ್ವನಿ ಎತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಆರೋಗ್ಯ ಸಚಿವರಿಗೆ ಹತ್ತಾರು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ, ವೈದ್ಯಾಧಿಕಾರಿಗಳ ಸಂಘವು ಔಷಧಿ ಕೊರತೆಯ ಬಗ್ಗೆ ಬಹಿರಂಗ ಪ್ರಕಟಣೆ ಹೊರಡಿಸಿದೆ. “ಕಾಲಕಾಲಕ್ಕೆ ಸಮರ್ಪಕ ಔಷಧಿ ಪೂರೈಕೆಯಾಗದೆ ರೋಗಿಗಳಿಗೆ … Continue reading ಔಷಧಿಗಳಿಲ್ಲದ ಸರ್ಕಾರಿ ಆಸ್ಪತ್ರೆ: ಚಿಕಿತ್ಸೆ ಕೊಡೋದು ಹೇಗೆ ಅಂತಾರೆ ವೈದ್ಯರು!