ವಿವಾದಗಳಿಗೆ ಬ್ರೇಕ್‌ ಹಾಕಿದ ಸರ್ಕಾರ; ಕರಾವಳಿಯ ಕಂಬಳಕ್ಕೆ ಸಿಕ್ಕಿತು ಆರ್ಥಿಕ ನೆರವು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಕರಾವಳಿಯ ಸಾಂಪ್ರದಾಯಿಕ ಕ್ರೀಡೆಯಾದ ಕಂಬಳಕ್ಕೆ ಸಂಬಂಧಿಸಿದಂತೆ ಎದ್ದಿದ್ದ ಹತ್ತಾರು ವಿವಾದಗಳ ನಡುವೆಯೇ ರಾಜ್ಯ ಸರ್ಕಾರವು ಕಂಬಳ ಪ್ರೇಮಿಗಳಿಗೆ ಹಾಗೂ ಸಂಘಟಕರಿಗೆ ಭರ್ಜರಿ ಸಿಹಿ ಸುದ್ದಿ ನೀಡಿದೆ. ಕರಾವಳಿ ಭಾಗದಲ್ಲಿ ಆಯೋಜನೆಯಾಗುವ ಪ್ರತಿಯೊಂದು ಅಧಿಕೃತ ಕಂಬಳ ಕೂಟಕ್ಕೂ ತಲಾ 5 ಲಕ್ಷ ರೂ.ಗಳ ಆರ್ಥಿಕ ಅನುದಾನವನ್ನು ಸರ್ಕಾರ ಅಧಿಕೃತವಾಗಿ ಘೋಷಿಸಿದೆ. ಪ್ರವಾಸೋದ್ಯಮ ಇಲಾಖೆಯಿಂದ 1.15 ಕೋಟಿ ರೂ. ಬಿಡುಗಡೆ 2025-26ನೇ ಸಾಲಿನಲ್ಲಿ ಕರಾವಳಿ ಜಿಲ್ಲೆಗಳಲ್ಲಿ ನಡೆಯಲಿರುವ ಒಟ್ಟು 23 ಪ್ರಮುಖ ಕಂಬಳ ಕೂಟಗಳನ್ನು ಈ … Continue reading ವಿವಾದಗಳಿಗೆ ಬ್ರೇಕ್‌ ಹಾಕಿದ ಸರ್ಕಾರ; ಕರಾವಳಿಯ ಕಂಬಳಕ್ಕೆ ಸಿಕ್ಕಿತು ಆರ್ಥಿಕ ನೆರವು!