ಬೇಸಿಗೆಯ ಬಾಯಾರಿಕೆ ನೀಗಿಸಲು ಸರ್ಕಾರ ಸನ್ನದ್ಧ: ಕುಡಿಯುವ ನೀರಿಗಾಗಿ ತುರ್ತು ಅನುದಾನ ಬಿಡುಗಡೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ತಲೆದೂರಿರುವ ತೀವ್ರ ಬೇಸಿಗೆ ಮತ್ತು ನೀರಿನ ಅಭಾವವನ್ನು ನೀಗಿಸಲು ಕರ್ನಾಟಕ ಸರ್ಕಾರವು ಭರ್ಜರಿ ಕ್ರಮ ಕೈಗೊಂಡಿದೆ. ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರು ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಒಟ್ಟು 45 ಕೋಟಿ ರೂಪಾಯಿಗಳ ತುರ್ತು ಅನುದಾನವನ್ನು ಬಿಡುಗಡೆ ಮಾಡಿರುವುದಾಗಿ ತಿಳಿಸಿದ್ದಾರೆ. ಈ ವಿಶೇಷ ಅನುದಾನವನ್ನು ಪ್ರಮುಖವಾಗಿ ಈ ಕೆಳಗಿನ ಕೆಲಸಗಳಿಗಾಗಿ ಬಳಸಿಕೊಳ್ಳಲು ಸೂಚಿಸಲಾಗಿದೆ: ನೀರಿನ ತೀವ್ರ ಅಭಾವವಿರುವ ಹಳ್ಳಿಗಳಿಗೆ ಟ್ಯಾಂಕರ್‌ಗಳ ಮೂಲಕ ತುರ್ತಾಗಿ ನೀರು ತಲುಪಿಸುವುದು. ಸರ್ಕಾರಿ ಮೂಲಗಳಲ್ಲಿ … Continue reading ಬೇಸಿಗೆಯ ಬಾಯಾರಿಕೆ ನೀಗಿಸಲು ಸರ್ಕಾರ ಸನ್ನದ್ಧ: ಕುಡಿಯುವ ನೀರಿಗಾಗಿ ತುರ್ತು ಅನುದಾನ ಬಿಡುಗಡೆ