ಬಯಲುಸೀಮೆಯ ದಾಹ ತಣಿಸಲು ಸಜ್ಜಾದ ಸರ್ಕಾರ: ಬಜೆಟ್‌ನಲ್ಲಿ ಎತ್ತಿನಹೊಳೆಗೆ ವಿಶೇಷ ಆದ್ಯತೆ
ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯ ಬಜೆಟ್‌ನಲ್ಲಿ ಬಯಲುಸೀಮೆಯ ಜನರ ಬಹುಕಾಲದ ಕನಸಾದ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಗೆ ಹೆಚ್ಚಿನ ವೇಗ ನೀಡಲಾಗಿದೆ. ಈ ಬಾರಿ ಯೋಜನೆಯ ಎರಡನೇ ಹಂತದ ಕಾಮಗಾರಿಗಳ ಮೇಲೆ ವಿಶೇಷ ಗಮನ ಹರಿಸಲಾಗಿದ್ದು, ಹಲವು ಪ್ರಮುಖ ಘೋಷಣೆಗಳನ್ನು ಮಾಡಲಾಗಿದೆ. ಎತ್ತಿನಹೊಳೆ ಯೋಜನೆಯ 2ನೇ ಹಂತದ ಅಡಿಯಲ್ಲಿ ಬಾಕಿ ಇರುವ 18.73 ಕಿಲೋ ಮೀಟರ್ ಉದ್ದದ ಕಾಲುವೆ ನಿರ್ಮಾಣವನ್ನು ಅತ್ಯಂತ ವೇಗವಾಗಿ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ. ಇದರಿಂದ ನೀರು ಹರಿಯುವ ಹಾದಿ ಸುಗಮವಾಗಲಿದೆ. ತುಮಕೂರು ಜಿಲ್ಲೆಯ … Continue reading ಬಯಲುಸೀಮೆಯ ದಾಹ ತಣಿಸಲು ಸಜ್ಜಾದ ಸರ್ಕಾರ: ಬಜೆಟ್‌ನಲ್ಲಿ ಎತ್ತಿನಹೊಳೆಗೆ ವಿಶೇಷ ಆದ್ಯತೆ
Copy and paste this URL into your WordPress site to embed
Copy and paste this code into your site to embed