ಸರ್ಕಾರಿ ಸ್ಕೂಲ್ ಮಕ್ಕಳಿಂದಲೇ ತರಕಾರಿ ಕಟ್‌ ಮಾಡಿಸಿ, ಮಸಾಲೆ ರುಬ್ಬಿಸಿದ ಶಾಲೆ?‌ ದೂರು ದಾಖಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಕಲಬುರಗಿ ಜಿಲ್ಲೆಯ ಕೆಲವು ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಂದಲೇ ಬಿಸಿಯೂಟಕ್ಕೆ ಬೇಕಾದ ತಯಾರಿ ಮಾಡಿಸಿಕೊಳ್ಳಲಾಗುತ್ತಿದೆ ಎಂಬ ಸುದ್ದಿ ಹೊರಬಂದಂತೆಯೇ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ. ಚಿತ್ತಾಪುರ, ನಾಲ್ವಾರ್‌ ಹಾಗೂ ವಾಡಿ ವ್ಯಾಪ್ತಿಯ ಶಾಲೆಗಳಲ್ಲಿ ಅಡುಗೆ ಸಿಬ್ಬಂದಿಗೆ ಸಹಾಯ ಮಾಡುವಂತೆ ಮಕ್ಕಳಿಗೆ ಸೂಚಿಸಲಾಗಿದೆ. ತರಕಾರಿ ಕಟ್‌ ಮಾಡಿಸುವುದು, ಖಾರ ರುಬ್ಬಿಸುವುದು, ದೂರದ ಸ್ಥಳದಿಂದ ನೀರು ತರಿಸುವುದು ಇನ್ನಿತರ ಕೆಲಸಗಳನ್ನು ಮಾಡಿಸಿರುವ ಆರೋಪ ಎದುರಾಗಿದೆ. ಈ ಕುರಿತು ಆಯೋಗದ ಅಧ್ಯಕ್ಷ … Continue reading ಸರ್ಕಾರಿ ಸ್ಕೂಲ್ ಮಕ್ಕಳಿಂದಲೇ ತರಕಾರಿ ಕಟ್‌ ಮಾಡಿಸಿ, ಮಸಾಲೆ ರುಬ್ಬಿಸಿದ ಶಾಲೆ?‌ ದೂರು ದಾಖಲು