ಸರ್ಕಾರಿ ಶಾಲೆಗಳಲ್ಲಿ AI ಕ್ರಾಂತಿ ; ಸೆಕೆಂಡುಗಳಲ್ಲಿ ಮೌಲ್ಯಮಾಪನ, ಕ್ಷಣಾರ್ಧದಲ್ಲಿ ರಿಸಲ್ಟ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ರಾಜಸ್ಥಾನದ ಜೋಧ್‌ಪುರ ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಮತ್ತು ತಂತ್ರಜ್ಞಾದ ಅದ್ಭುತ ಸಮ್ಮಿಲನ ನಡೆಯುತ್ತಿದೆ.ಇಲ್ಲಿನ ಸರ್ಕಾರಿ ಶಾಲೆಗಳಲ್ಲಿ ಪ್ರಯೋಗಿಕವಾಗಿ ಜಾರಿಗೆ ತರಲಾದ ಹೊಸ AI ಆಧಾರಿತ ಯೋಜನೆಯು ಸಾಂಪ್ರದಾಯಿಕ ಪರೀಕ್ಷಾ ಪದ್ಧತಿಯನ್ನೆ ಬದಲಾಯಿಸಿದೆ. ಕೈಯಿಂದ ಅಂಕಗಳನ್ನು ನೀಡುವ ಬದಲು ಸೆಕೆಂಡ್‌ಗಳಲ್ಲಿ ಉತ್ತರ ಪತ್ರಿಕೆಗಳನ್ನು ಪರಿಶೀಲಿಸುವ ಸ್ವಯಂಚಾಲಿತ ವ್ಯವಸ್ಥೆಯು ಶಿಕ್ಷಕರ ಹೊರೆಯನ್ನು ಕಡಿಮೆ ಮಾಡಿದೆ. ಅಧಿಕಾರಿಗಳ ವರದಿಯ ಪ್ರಕಾರ, 1,000 ಸರ್ಕಾರಿ ಶಾಲೆಗಳ 6 ರಿಂದ 9 ನೇ ತರಗತಿಯ 70,000 ಕ್ಕೂ ಹೆಚ್ಚು … Continue reading ಸರ್ಕಾರಿ ಶಾಲೆಗಳಲ್ಲಿ AI ಕ್ರಾಂತಿ ; ಸೆಕೆಂಡುಗಳಲ್ಲಿ ಮೌಲ್ಯಮಾಪನ, ಕ್ಷಣಾರ್ಧದಲ್ಲಿ ರಿಸಲ್ಟ್!